IPL 2020: RCB vs MI ಚಾಂಪಿಯನ್ಸ್​ ವಿರುದ್ಧ ಸೂಪರ್​ ಓವರ್​ನಲ್ಲಿ ಗೆದ್ದ ಆರ್​ಸಿಬಿ

ದುಬೈ: ಮರಳುನಾಡಿನ ಐಪಿಎಲ್ ಮಹಾಯುದ್ಧದಲ್ಲಿಂದು ನಡೆದ ಹೈವೋಲ್ಟೆಜ್​ ಪಂದ್ಯದಲ್ಲಿ ಆರ್​ಸಿಬಿ, ಹಾಲಿ ಚಾಂಪಿಯನ್ ಬಲಿಷ್ಟ ಮುಂಬೈ ಇಂಡಿಯನ್ಸ್ ತಂಡವನ್ನು ಸೂಪರ್​ ಓವರ್​ನಲ್ಲಿ ಮಣಿಸಿ ಗೆಲುವಿನ ಲಯಕ್ಕೆ ಮರಳಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್​ಸಿಬಿ ತಂಡದ ಆರಂಭಿಕರಾದ ಪಿಂಚ್ ಹಾಗೂ ಪಡಿಕಲ್ ಉತ್ತಮ ಜೊತೆಯಾಟ ಕಟ್ಟಿದರು. ಈ ಇಬ್ಬರು ದಾಂಡಿಗರ ಜೊತೆಯಾಟದಲ್ಲಿ ತಂಡಕ್ಕೆ 84 ರನ್ ಸೇರ್ಪಡೆಗೊಂಡಿತು. 50 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪಿಂಚ್ ಬೌಲ್ಟ್​ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.

ಕಳಪೆ ಫಾರ್ಮ್ ಮುಂದುವರೆಸಿದ ಕೊಹ್ಲಿ
ನಂತರ ಮೈದಾನಕ್ಕಿಳಿದ ನಾಯಕ ಕೊಹ್ಲಿಯ ಕಳಪೆ ಫಾರ್ಮ್​ ಈ ಪಂದ್ಯದಲ್ಲೂ ಮುಂದುವರೆಯಿತು. ಆರಂಭದಿಂದಲ್ಲೂ ರನ್ ಗಳಿಸಲು ತಿಣಕಾಡಿದ ಕೊಹ್ಲಿ ಬೇಗನೆ ಔಟಾದರು. ಕೊಹ್ಲಿಯ ವಿಕೆಟ್ ನಂತರ ಮೈದಾನಕ್ಕಿಳಿದ ಆಪತ್ಬಾಂದವ ಡಿವಿಲಿಯರ್ ತಮ್ಮ ಸ್ಫೋಟಕ ಆಟದಿಂದ ಮುಂಬೈ ಬೌಲರ್​ಗಳನ್ನು ಬೆಂಡೆತ್ತಿದರು.

ಡಿವಿಲಿಯರ್​ ಜೊತೆಗೆ ಕ್ರಿಕೆಟ್ ಪುಸ್ತಕದ ಎಬಿಸಿಡಿಗಳಂತೆ ಬ್ಯಾಟಿಂಗ್ ಮಾಡಿದ ಪಡಿಕಲ್ ಭರ್ಜರಿ ಅರ್ಧ ಶತಕ ಗಳಿಸಿದರು. ಇಷ್ಟೋತ್ತಿಗಾಗಲೇ ಬಾಲನ್ನು ಮೈದಾನದ ಎಲ್ಲಾ ದಿಕ್ಕುಗಳ ದರ್ಶನ ಮಾಡಿಸಲು ಪ್ರಾರಂಭಿಸಿದ್ದ ಡಿವಿಲಿಯರ್ ಮುಂಬೈ ಬೌಲರ್​ಗಳಿಗೆ ಕನಸಿನಲ್ಲು ಎಚ್ಚರಿಸುವಂತ ದಂಡನೆ ನೀಡಿದರು. ಈ ಜೋಡಿಗಳ ಉತ್ತಮ ಆಟದಿಂದ ಆರ್​ಸಿಬಿ 3 ವಿಕೆಟ್​ ಕಳೆದುಕೊಂಡು 201 ರನ್ ಟಾರ್ಗೆಟ್ ನೀಡಿತು.

ಮುಂಬೈಗೆ ಆರಂಭಿಕ ಆಘಾತ
ಬೃಹತ್ ಮೊತ್ತವನ್ನು ಬೆನ್ನತ್ತಲು ಪ್ರಾರಂಭಿಸಿದ ಮುಂಬೈ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ತಂಡದ ನಾಯಕ ರೋಹಿತ್ ಸಿಕ್ಸ್ ಹೊಡೆಯಲು ಹೋಗಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಬಂದಷ್ಟೇ ವೇಗವಾಗಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ನಂತರ ಮೈದಾನಕ್ಕಿಳಿದ ಇಶಾನ್ ಕಿಶನ್ ಆರಂಭದಿಂದಲೇ ಘರ್ಜನೆ ಶುರು ಮಾಡಿದರು.

ಕಿಶನ್ ಜೊತೆಗೂಡಿದ ಹಾರ್ದಿಕ್ ಸ್ವಲ್ಪ ಹೊತ್ತು ಅಬ್ಬರಿಸಿ ಪೆವಿಲಿಯನ್ ಸೇರಿಕೊಂಡರು. ಇಷ್ಟರಲ್ಲಾಗಲೇ ಇಶಾನ್ ತಮ್ಮ ಬತ್ತಳಿಕೆಗೆ 50 ರನ್ ಹಾಕಿಕೊಂಡಿದ್ದರು. ಪಾಂಡ್ಯ ವಿಕೆಟ್ ನಂತರ ಮೈದಾನಕ್ಕಿಳಿದ ಪೋಲಾರ್ಡ್​ ಆರ್​ಸಿಬಿ ಸ್ಪಿನ್ನರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಒಂದು ಸಮಯದಲ್ಲಿ ಆರ್​ಸಿಬಿ ಕಡೆ ವಾಲಿದ್ದ ಗೆಲುವನ್ನು ತಮ್ಮತ್ತ ಸೆಳೆದುಕೊಂಡರು.

5 ಓವರ್​ಗಳಲ್ಲಿ ಬರೋಬ್ಬರಿ 90 ರನ್ ಭಾರಿಸಿದರು
ಪೋಲಾರ್ಡ್​ ಜೊತೆಗೆನೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಕಿಶನ್ ಕೊನೆಯ 5 ಓವರ್​ಗಳಲ್ಲಿ ಬರೋಬ್ಬರಿ 90 ರನ್ ಭಾರಿಸಿದರು. ಡೆತ್ ಓವರ್​ಗಳಲ್ಲಿ ರನ್ ರಾಕ್ಷಸರಂತೆ ಬ್ಯಾಟಿಂಗ್ ಮಾಡಿದ ಈ ಜೋಡಿ ಆರ್​ಸಿಬಿಯ ಗೆಲುವಿನ ಖುಷಿಗೆ ತಣ್ಣೀರೆರಚಿದರು. ಈ ಇಬ್ಬರ ಅಬ್ಬರದ ಆಟದಿಂದಾಗಿ ಮುಂಬೈ ಗೆಲುವಿನ ಸನಿಹದಲ್ಲಿತ್ತು.

ಆದರೆ 99 ರನ್ ಗಳಿಸಿದ್ದ ಕಿಶಾನ್ ಸಿಕ್ಸ್ ಹೊಡೆಯಲು ಹೋಗಿ ಔಟಾದರು. ಇದರಿಂದಾಗಿ ಮುಂಬೈ ತಂಡ ಕೊನೆಯ ಬಾಲ್​ನಲ್ಲಿ ಪೋಲಾರ್ಡ್​ ಹೊಡೆದ 4 ರನ್​ನಿಂದಾಗಿ ಟೈಗೆ ತೃಪ್ತಿ ಪಟ್ಟುಕ್ಕೊಳ್ಳಬೇಕಾಯಿತು.

ಸೂಪರ್ ಓವರ್​​ನಲ್ಲಿ ಗೆದ್ದ ಆರ್​ಸಿಬಿ 
ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಪೋಲಾರ್ಡ್​ ಅವರ ಉತ್ತಮ 4 ರನ್ನಿಂದಾಗಿ 6 ಬಾಲ್​ಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಜೊತೆಗೆ 1 ವಿಕೆಟ್​ ಸಹ ಕಳೆದುಕೊಂಡಿತು.

ಗೆಲ್ಲಲು 8 ರನ್ ಟಾರ್ಗೆಟ್​ ಬೆನ್ನತ್ತಿದ್ದ ಆರ್​ಸಿಬಿಯ ನಾಯಕ ಕೊಹ್ಲಿ ಹಾಗೂ ಡಿವಿಲಿಯರ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಇಬ್ಬರು ದಾಂಡಿಗರು ತಲಾ ಒಂದೊಂದು ಬೌಂಡರಿ ಹೊಡೆಯುವ ಮೂಲಕ ಹಾಲಿ ಚಾಂಪಿಯನ್ ಗಳಿಗೆ ಸೋಲಿನ ರುಚಿ ತೋರಿಸಿದರು. ಅಮೋಘ 55 ರನ್ ಗಳಿಸಿ, ಭರ್ಜರಿ ಕೀಪಿಂಗ್ ಮಾಡಿ, ಸೂಪರ್​ ಓವರ್​ನಲ್ಲಿ ಬೌಂಡರಿ ಭಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಡಿವಿಲಿಯರ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Picture

29/09/2020,12:31AM
Picture

29/09/2020,12:30AM
Picture

28/09/2020,11:52PM
Picture

28/09/2020,11:52PM
Picture

ಸೂಪರ್ ಓವರ್ ನಲ್ಲಿ ಗೆದ್ದ ಬೆಂಗಳೂರು

28/09/2020,11:48PM
Picture

2ನೇ ಬಾಲ್ ನಲ್ಲಿ 1 ರನ್

28/09/2020,11:43PM
Picture

ಮೊದಲನೇ ಬಾಲ್ ನಲ್ಲಿ 1 ರನ್

28/09/2020,11:42PM
Picture

ಸೂಪರ್ ಓವರ್ ಆಡಲು ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದಾರೆ

28/09/2020,11:39PM
Picture

28/09/2020,11:40PM
Picture

ಸೂಪರ್ ಓವರ್ ನಲ್ಲಿ ಮುಂಬೈ 7 ರನ್ ಗಳಿಸಿದೆ

28/09/2020,11:35PM
Picture

5ನೇ ಬಾಲ್ ನಲ್ಲಿ ಪೊಲಾರ್ಡ್ ಔಟ್

28/09/2020,11:33PM
Picture

ಭರ್ಜರಿ 4ರನ್ ಬಾರಿಸಿದ ಪೊಲಾರ್ಡ್

28/09/2020,11:32PM
Picture

2ನೇ ಬಾಲ್ ನಲ್ಲಿ 1ರನ್

28/09/2020,11:30PM
Picture

ಮೊದಲ ಬಾಲ್ ನಲ್ಲಿ 1ರನ್

28/09/2020,11:29PM
Picture

ಸೂಪರ್ ಓವರ್ ಆಡಲು ಪೊಲಾರ್ಡ್ ಹಾಗೂ ಹಾರ್ದಿಕ್ ಕಣಕ್ಕಿಳಿದಿದ್ದಾರೆ

28/09/2020,11:28PM
Picture

ಮ್ಯಾಚ್ ಟೈ ಆಗಿದೆ

28/09/2020,11:24PM
Picture

28/09/2020,11:22PM
Picture

28/09/2020,11:26PM
Picture

99 ರನ್ ಗಳಿಸಿದ್ದ ಇಶಾನ್ ಕಿಶನ್ಉ ದಾನಾ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,11:21PM
Picture

28/09/2020,11:20PM
Picture

28/09/2020,11:15PM
Picture

28/09/2020,11:05PM
Picture

18 ಓವರ್ ನಂತರ ಮುಂಬೈ 4ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ.

28/09/2020,11:04PM
Picture

28/09/2020,11:03PM
Picture

ಭರ್ಜರಿ 6 ರನ್ ಬಾರಿಸಿದ ಇಶಾನ್ ಕಿಶನ್

28/09/2020,11:03PM
Picture

28/09/2020,11:01PM
Picture

ಭರ್ಜರಿ 6ರನ್ ಬಾರಿಸಿದ ಪೊಲಾರ್ಡ್

28/09/2020,11:00PM
Picture

28/09/2020,10:58PM
Picture

ಭರ್ಜರಿ 6ರನ್ ಬಾರಿಸಿದ ಪೊಲಾರ್ಡ್

28/09/2020,10:58PM
Picture

28/09/2020,10:56PM
Picture

ಭರ್ಜರಿ 4ರನ್ ಬಾರಿಸಿದ ಪೊಲಾರ್ಡ್

28/09/2020,10:55PM
Picture

16 ಓವರ್ ನಂತರ ಮುಂಬೈ 4ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.

28/09/2020,10:52PM
Picture

ಭರ್ಜರಿ 4 ರನ್ ಬಾರಿಸಿದ ಇಶಾನ್ ಕಿಶನ್

28/09/2020,10:47PM
Picture

28/09/2020,10:46PM
Picture

28/09/2020,10:39PM
Picture

ಸಿಕ್ಸರ್ ಮೂಲಕ ಇಶಾನ್ ಕಿಶನ್ 50 ರನ್ ಬಾರಿಸಿದ್ದಾರೆ

28/09/2020,10:38PM
Picture

14ನೇ ಓವರ್ ನಂತರ ಮುಂಬೈ 4ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.

28/09/2020,10:37PM
Picture

12ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.

28/09/2020,10:26PM
Picture

28/09/2020,10:23PM
Picture

15 ರನ್ ಗಳಿಸಿದ್ದ ಹಾರ್ದಿಕ್ ಜಂಪ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,10:22PM
Picture

28/09/2020,10:18PM
Picture

ಭರ್ಜರಿ 6 ರನ್ ಬಾರಿಸಿದ ಇಶಾನ್ ಕಿಶನ್

28/09/2020,10:17PM
Picture

ಭರ್ಜರಿ 6 ರನ್ ಬಾರಿಸಿದ ಇಶಾನ್ ಕಿಶನ್

28/09/2020,10:16PM
Picture

10ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.

28/09/2020,10:14PM
Picture

9ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ. ಹಾರ್ದಿಕ್ 13 ಹಾಗೂ ಇಶಾನ್ ಕಿಶನ್ 22 ರನ್

28/09/2020,10:08PM
Picture

8ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ.

28/09/2020,10:03PM
Picture

ಭರ್ಜರಿ 6 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ

28/09/2020,10:03PM
Picture

28/09/2020,9:59PM
Picture

ಹಾರ್ದಿಕ್ ಪಾಂಡ್ಯ ಕಣಕ್ಕಿಳಿದಿದ್ದಾರೆ

28/09/2020,9:59PM
Picture

28/09/2020,9:57PM
Picture

14 ರನ್ ಗಳಿಸಿದ್ದ ಡಿ ಕಾಕ್ ಚಹಲ್ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,9:56PM
Picture

28/09/2020,9:53PM
Picture

6ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ. ಡಿ ಕಾಕ್ 11 ಹಾಗೂ ಇಶಾನ್ ಕಿಶನ್ 15 ರನ್

28/09/2020,9:52PM
Picture

5ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ.

28/09/2020,9:47PM
Picture

28/09/2020,9:45PM
Picture

ಭರ್ಜರಿ 6 ರನ್ ಬಾರಿಸಿದ ಕಿಶನ್

28/09/2020,9:44PM
Picture

4ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದೆ.

28/09/2020,9:42PM
Picture

3ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ.

28/09/2020,9:39PM
Picture

4 ರನ್ ಬಾರಿಸಿದ ಇಶಾನ್ ಕಿಶನ್

28/09/2020,9:37PM
Picture

28/09/2020,9:36PM
Picture

ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಉದಾನ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,9:35PM
Picture

2ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ.

28/09/2020,9:34PM
Picture

28/09/2020,9:33PM
Picture

8 ರನ್ ಗಳಿಸಿದ್ದ ರೋಹಿತ್ ಶರ್ಮಾ ಸುಂದರ್ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,9:30PM
Picture

ಭರ್ಜರಿ 4 ರನ್ ಬಾರಿಸಿದ ಡಿ ಕಾಕ್

28/09/2020,9:27PM
Picture

28/09/2020,9:26PM
Picture

ಭರ್ಜರಿ 6 ರನ್ ಬಾರಿಸಿದ ರೋಹಿತ್

28/09/2020,9:25PM
Picture

ಆರಂಭಿಕರಾಗಿ ಮುಂಬೈ ತಂಡದ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದಿದ್ದಾರೆ.

28/09/2020,9:22PM
Picture

28/09/2020,9:08PM
Picture

20 ಓವರ್ ನಂತರ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 201 ರನ್ ಟಾರ್ಗೆಟ್ ನೀಡಿದೆ

28/09/2020,9:08PM
Picture

ಭರ್ಜರಿ 6 ರನ್ ಬಾರಿಸಿದ ದುಬೆ

28/09/2020,9:05PM
Picture

28/09/2020,9:05PM
Picture

28/09/2020,9:04PM
Picture

28/09/2020,9:03PM
Picture

6 ರನ್ ಮೂಲಕ 50 ರನ್ ಗಳಿಸಿದ ಡಿವಿಲಿಯರ್ಸ್

28/09/2020,9:03PM
Picture

ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್

28/09/2020,9:02PM
Picture

28/09/2020,9:02PM
Picture

ಭರ್ಜರಿ 4 ರನ್ ಬಾರಿಸಿದ ದುಬೆ

28/09/2020,9:01PM
Picture

ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಡಿವಿಲಿಯರ್ಸ್

28/09/2020,9:00PM
Picture

28/09/2020,8:58PM
Picture

ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್

28/09/2020,8:57PM
Picture

28/09/2020,8:56PM
Picture

28/09/2020,8:54PM
Picture

54 ರನ್ ಗಳಿಸಿದ್ದ ಪಡಿಕ್ಕಲ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,8:54PM
Picture

28/09/2020,8:52PM
Picture

ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್

28/09/2020,8:51PM
Picture

ಭರ್ಜರಿ 6 ರನ್ ಬಾರಿಸಿದ ಡಿವಿಲಿಯರ್ಸ್

28/09/2020,8:48PM
Picture

28/09/2020,8:47PM
Picture

ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಡಿವಿಲಿಯರ್ಸ್

28/09/2020,8:47PM
Picture

28/09/2020,8:46PM
Picture

16ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ.

28/09/2020,8:43PM
Picture

28/09/2020,8:41PM
Picture

ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್

28/09/2020,8:40PM
Picture

ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್

28/09/2020,8:37PM
Picture

28/09/2020,8:36PM
Picture

ಭರ್ಜರಿ 4 ರನ್ ಬಾರಿಸಿದ ಡಿವಿಲಿಯರ್ಸ್

28/09/2020,8:36PM
Picture

14ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.

28/09/2020,8:34PM
Picture

28/09/2020,8:33PM
Picture

100 ರನ್ ಪೂರೈಸಿದ ಬೆಂಗಳೂರು

28/09/2020,8:33PM
Picture

ಭರ್ಜರಿ 6 ರನ್ ಬಾರಿಸಿದ ಪಡಿಕ್ಕಲ್

28/09/2020,8:32PM
Picture

13ನೇ ಓವರ್ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.

28/09/2020,8:29PM
Picture

28/09/2020,8:27PM
Picture

3 ರನ್ ಗಳಿಸಿದ ಕೊಹ್ಲಿ ಚಾಹರ್ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,8:26PM
Picture

11ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ. ಕೊಹ್ಲಿ 3 ಹಾಗೂ ಪಡಿಕ್ಕಲ್ 29 ರನ್

28/09/2020,8:24PM
Picture

11ನೇ ಓವರ್ ನಂತರ ಬೆಂಗಳೂರು 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.

28/09/2020,8:20PM
Picture

28/09/2020,8:14PM
Picture

52 ರನ್ ಗಳಿಸಿದ ಪಿಂಚ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದ್ದಾರೆ

28/09/2020,8:13PM
Picture

28/09/2020,8:11PM
Picture

ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್

28/09/2020,8:11PM
Picture

28/09/2020,8:08PM
Picture

8ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿದೆ.

28/09/2020,8:08PM
Picture

4 ರನ್ ಮೂಲಕ 50 ರನ್ ಪೂರೈಸಿದ ಪಿಂಚ್

28/09/2020,8:07PM
Picture

ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಫಿಂಚ್

28/09/2020,8:06PM
Picture

7ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿದೆ.

28/09/2020,8:04PM
Picture

28/09/2020,8:03PM
Picture

ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಫಿಂಚ್

28/09/2020,8:03PM
Picture

6ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದೆ. ಫಿಂಚ್ 40 ಹಾಗೂ ಪಡಿಕ್ಕಲ್ 14 ರನ್

28/09/2020,7:58PM
Picture

28/09/2020,7:55PM
Picture

ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್

28/09/2020,7:55PM
Picture

5ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ.

28/09/2020,7:52PM
Picture

ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಫಿಂಚ್

28/09/2020,7:52PM
Picture

28/09/2020,7:51PM
Picture

ಭರ್ಜರಿ 4 ರನ್ ಬಾರಿಸಿದ ಫಿಂಚ್

28/09/2020,7:51PM
Picture

4ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 35 ರನ್ ಗಳಿಸಿದೆ.

28/09/2020,7:48PM
Picture

28/09/2020,7:46PM
Picture

ಭರ್ಜರಿ 4 ರನ್ ಬಾರಿಸಿದ ಫಿಂಚ್

28/09/2020,7:45PM
Picture

3ನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ. ಫಿಂಚ್ 17 ಹಾಗೂ ಪಡಿಕ್ಕಲ್ 8 ರನ್

28/09/2020,7:44PM
Picture

28/09/2020,7:43PM
Picture

ಭರ್ಜರಿ 6 ರನ್ ಬಾರಿಸಿದ ಫಿಂಚ್

28/09/2020,7:42PM
Picture

ಭರ್ಜರಿ 4 ರನ್ ಬಾರಿಸಿದ ಫಿಂಚ್

28/09/2020,7:39PM
Picture

ಮೊದಲನೇ ಓವರ್ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ

28/09/2020,7:34PM
Picture

28/09/2020,7:32PM
Picture

ಭರ್ಜರಿ 4 ರನ್ ಬಾರಿಸಿದ ಪಡಿಕ್ಕಲ್

28/09/2020,7:31PM
Picture

ಆರಂಭಿಕರಾಗಿ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಹಾಗೂ ಆರನ್ ಫಿಂಚ್ ಕಣಕ್ಕಿಳಿದಿದ್ದಾರೆ.

28/09/2020,7:29PM
Picture

ಆಡುವ ಹನ್ನೊಂದರ ಬಳಗ ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರಿತ್ ಬುಮ್ರಾ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್

28/09/2020,7:10PM
Picture

ಆಡುವ ಹನ್ನೊಂದರ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗುರ್ಕೀರತ್ ಮನ್ ಸಿಂಗ್,ನವದೀಪ್ ಸೈನಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಇಸುರು ಉದಾನ, ಆಡಮ್ ಜಂಪಾ.

28/09/2020,7:10PM
Picture

28/09/2020,7:09PM
Picture

28/09/2020,7:05PM
Picture

28/09/2020,7:08PM
Picture

3 ಬದಲಾವಣೆಯೊಂದಿಗೆ ಬೆಂಗಳೂರು ಕಣಕ್ಕಿಳಿಯುತ್ತಿದೆ

28/09/2020,7:04PM
Picture

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಹ್ಲಿ ಬ್ಯಾಟ್ ಇಂದಾದರು ಸೌಂಡ್ ಮಾಡುತ್ತಾ?

28/09/2020,7:01PM
Picture

ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರು ತಂಡದಲ್ಲಿ ಏನ್ನೇಲ್ಲಾ ಬದಲಾವಣೆ ಇದೆ ಕಾದು ನೋಡೋಣ

28/09/2020,6:59PM
Picture

28/09/2020,6:58PM
Picture

28/09/2020,6:30PM
Picture

28/09/2020,6:15PM
Picture

28/09/2020,6:14PM
Picture

28/09/2020,6:13PM

Related Tags:

Related Posts :

Category:

error: Content is protected !!