IPL 2020: RR VS CSK ಹೈ ಸ್ಕೋರ್‌ ಪಂದ್ಯ, ರಾಜಸ್ಥಾನ್‌ಗೆ ಚೆನ್ನೈ ಮೇಲೆ 16 ರನ್‌ ಜಯ

ಶಾರ್ಜಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ನಾಲ್ಕನೆ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ನೀಡಿರುವ 217ರನ್‌ಗಳ ಸವಾಲ್‌ ಬೆನ್ನಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ಗಳಲ್ಲಿ 6ವಿಕೆಟ್‌ ನಷ್ಟಕ್ಕೆ ಕೇವಲ 200 ರನ್‌ ಮಾತ್ರ ಗಳಿಸಿದೆ. ಅತ್ಯುತ್ತಮ ಬೌಲಿಂಗ್‌ ದಾಳಿ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ಧೋನಿ ಪಡೆ ಮೇಲೆ 16ರನ್‌ಗಳ ಜಯ ಸಾಧಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಫ್ಯಾಫ್‌ ಡು ಪ್ಲೇಸಿಸ್‌ ಏಕಾಂಗಿ ಹೋರಾಟ ನಡೆಸಿ 72ರನ್‌ ಗಳಿಸಿದರು. ಇವರನ್ನು ಬಿಟ್ರೆ ಆರಂಭಿಕ ಶೇನ್‌ ವಾಟ್ಸನ್‌ 33ರನ್‌ ಗಳಿಸಿದರು. ಕೊನೆಯಲ್ಲಿ ಧೋನಿ ಸತತ ಮೂರು ಸಿಕ್ಸರ್‌ ಸಿಡಿಸಿದರೂ ಅಷ್ಟೊತ್ತಿಗಾಗಲೇ ತುಂಬಾ ತಡವಾಗಿತ್ತು.

ರಾಜಸ್ಥಾನ್ ರಾಯಲ್ಸ್‌ ಪರ ರಾಹುಲ್‌ ತಿವಾಟಿಯಾ 37ರನ್ ನೀಡಿ 3ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಕೇವಲ 32 ಎಸೆತಗಳಲ್ಲಿ 9 ಸಿಕ್ಸರ್‌ ಹಾಗೂ 1 ಬೌಂಡರಿ ಮೂಲಕ ಸ್ಫೋಟಕ 74ರನ್‌ ಗಳಿಸಿದ ಸಂಜು ಸ್ಯಾಮ್ಸನ್,‌ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Picture

ಐಪಿಎಲ್‌ನ 4ನೇ ಪಂದ್ಯದಲ್ಲಿ ಚೆನ್ನೈ ಮೇಲೆ ರಾಜಸ್ಥಾನ್‌ಗೆ 16ರನ್‌ ಜಯ

23/09/2020,12:07AM
Picture

22/09/2020,11:55PM
Picture

22/09/2020,11:52PM
Picture

22/09/2020,11:51PM
Picture

22/09/2020,11:50PM
Picture

ರಾಜಸ್ಥಾನ್‌ ರಾಯಲ್ಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್‌ ಪಂದ್ಯಪುರುಷ ಪುರಸ್ಕಾರ ಪ್ರಶಸ್ತಿಗೆ ಭಾಜನ

22/09/2020,11:49PM
Picture

22/09/2020,11:41PM
Picture

22/09/2020,11:34PM
Picture

22/09/2020,11:34PM
Picture

ರಾಜಸ್ಥಾನ್‌ ರಾಯಲ್ಸ್‌ಗೆ ಚೆನ್ನೈ ಮೇಲೆ 16 ರನ್‌ ಜಯ

22/09/2020,11:26PM
Picture

ದೋನಿಯಿಂದ ಸತತ 3ನೇ ಸಿಕ್ಸರ್‌

22/09/2020,11:24PM
Picture

ಧೋನಿಯಿಂದ ಮತ್ತೊಂದು ಸಿಕ್ಸರ್‌

22/09/2020,11:23PM
Picture

ಧೋನಿ ಸಿಕ್ಸರ್‌

22/09/2020,11:22PM
Picture

22/09/2020,11:19PM
Picture

ಚೆನ್ನೈನ 6ನೇ ವಿಕೆಟ್‌ ಪತನ

18.5 ಓವರ್‌ಗಳ ನಂತರ ಚೆನ್ನೈ ಮೊತ್ತ 179/6

22/09/2020,11:17PM
Picture

22/09/2020,11:16PM
Picture

22/09/2020,11:12PM
Picture

22/09/2020,11:09PM
Picture

22/09/2020,11:08PM
Picture

16 ಓವರ್‌ ನಂತರ ಚೆನ್ನೈ ಮೊತ್ತ 138/5

22/09/2020,11:04PM
Picture

15 ಓವರ್‌ ನಂತರ ಚೆನ್ನೈ ಮೊತ್ತ 131/5

22/09/2020,10:59PM
Picture

22/09/2020,10:58PM
Picture

22/09/2020,10:57PM
Picture

22/09/2020,10:56PM
Picture

22/09/2020,10:55PM
Picture

14 ಓವರ್‌ಗಳ ನಂತ ಚೆನ್ನೈ ಮೊತ್ತ 115/5

22/09/2020,10:53PM
Picture

ಚೆನ್ನೈನ 5ನೇ ವಿಕೆಟ್‌ ಪತನ, 22ರನ್‌ ಗಳಿಸಿ ಕೇದಾರ್‌ ಜಾಧವ್‌ ಔಟ್‌

22/09/2020,10:51PM
Picture

13 ಓವರ್‌ ನಂತರ ಚೆನ್ನೈ ಮೊತ್ತ 108/4

22/09/2020,10:44PM
Picture

22/09/2020,10:43PM
Picture

12 ಓವರ್‌ಗಳ ನಂತರ ಚೆನ್ನೈ ಮೊತ್ತ 101/4

22/09/2020,10:38PM
Picture

22/09/2020,10:37PM
Picture

22/09/2020,10:36PM
Picture

22/09/2020,10:29PM
Picture

9ನೇ ಓವರ್‌ ನಂತರ ಚೆನ್ನೈ ಮೊತ್ತ 77/4

22/09/2020,10:27PM
Picture

22/09/2020,10:26PM
Picture

ಚೆನ್ನೈನ 4ನೇ ವಿಕೆಟ್‌ ಪತನ

22/09/2020,10:25PM
Picture

22/09/2020,10:24PM
Picture

ಚೆನ್ನೈನ 3ನೇ ವಿಕೆಟ್‌ ಪತನ

22/09/2020,10:21PM
Picture

22/09/2020,10:20PM
Picture

22/09/2020,10:19PM
Picture

8ಓವರ್‌ಗಳ ನಂತರ ಚೆನ್ನೈ ಮೊತ್ತ 64/2

22/09/2020,10:17PM
Picture

ಚೆನ್ನೈನ 2ನೇ ವಿಕೆಟ್‌ ಪತನ, 21ರನ್ ಗಳಿಸಿ ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸಿದ ಮುರಳಿ ವಿಜಯ್‌

22/09/2020,10:14PM
Picture

7 ಓವರ್‌ಗಳ ನಂತರ ಚೆನ್ನೈ 57/1

22/09/2020,10:12PM
Picture

ಚೆನ್ನೈನ ಮೊದಲ ವಿಕೆಟ್‌ ಪತನ, 33ರನ್‌ ಗಳಿಸಿ ಶೇನ್‌ ವಾಟ್ಸನ್‌ ಔಟ್‌

22/09/2020,10:09PM
Picture

6ಓವರ್‌ಗಳ ನಂತರ ಚೆನ್ನೈ ಮೊತ್ತ 53/0

22/09/2020,10:05PM
Picture

22/09/2020,10:05PM
Picture

22/09/2020,10:03PM
Picture

5ಓವರ್‌ಗಳ ನಂತರ ಚೆನ್ನೈ ಮೊತ್ತ ವಿಕೆಟ್‌ ನಷ್ಟವಿಲ್ಲದೇ 36ರನ್‌

22/09/2020,10:00PM
Picture

22/09/2020,9:58PM
Picture

3ಓವರ್‌ಗಳ ನಂತರ ಚೆನ್ನೈ ಮೊತ್ತ ವಿಕೆಟ್‌ ನಷ್ಟವಿಲ್ಲದೇ 19ರನ್‌

22/09/2020,9:50PM
Picture

22/09/2020,9:49PM
Picture

ಚೆನ್ನೈ ಬ್ಯಾಟಿಂಗ್‌ ಆರಂಭ

ಮೊದಲ ಓವರ್‌ ನಂತರ ಚೆನ್ನೈ ಮೊತ್ತ ವಿಕೆಟ್‌ ನಷ್ಟವಿಲ್ಲದೇ 5ರನ್‌

22/09/2020,9:41PM
Picture

22/09/2020,9:40PM
Picture

22/09/2020,9:29PM
Picture

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ನಾಲ್ಕನೆ ಪಂದ್ಯದಲ್ಲಿ ಚೆನ್ನೈ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ 7ವಿಕೆಟ್‌ ನಷ್ಟಕ್ಕೆ 216ರನ್‌ ಗಳಿಸಿದೆ.

22/09/2020,9:27PM
Picture

20 ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 216/7

ಕೊನೆಯ ಓವರ್‌ನಲ್ಲಿ 30 ರನ್‌ ಗಳಿಸಿದ ರಾಜಸ್ಥಾನ್‌

22/09/2020,9:18PM
Picture

19ನೇ ಓವರ್‌ನಲ್ಲಿ 4ನೇ ಸಿಕ್ಸರ್‌ ಸಿಡಿಸಿದ ಆರ್ಚರ್‌

22/09/2020,9:16PM
Picture

19ನೇ ಓವರ್‌ನಲ್ಲಿ ಸತತ 3 ಸಿಕ್ಸರ್‌ ಸಿಡಿಸಿದ ಜೋಫ್ರಾ ಆರ್ಚರ್‌

22/09/2020,9:14PM
Picture

19ಓವರ್‌ ಗಳ ನಂತರ ರಾಜಸ್ಥಾನ್‌ ಮೊತ್ತ 186/7

22/09/2020,9:11PM
Picture

22/09/2020,9:09PM
Picture

ರಾಜಸ್ಥಾನ್‌ ರಾಯಲ್ಸ್‌ನ 7ನೇ ವಿಕೆಟ್‌ ಪತನ, 69ರನ್‌ ಗಳಿಸಿ ಸ್ಮೀತ್‌ ಔಟ್‌

22/09/2020,9:07PM
Picture

18 ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 177/6

22/09/2020,9:05PM
Picture

ರಾಜಸ್ಥಾನ್‌ನ 6ನೇ ವಿಕೆಟ್‌ ಪತನ

22/09/2020,8:57PM
Picture

22/09/2020,8:55PM
Picture

ರಾಜಸ್ಥಾನ್‌ನ 5ನೇ ವಿಕೆಟ್‌ ಪತನ

10 ರನ್‌ ಗಳಿಸಿ ತಿವಾಟಿಯಾ ಔಟ್‌

22/09/2020,8:54PM
Picture

22/09/2020,8:53PM
Picture

16 ಓವರ್‌ ನಂತರ ರಾಜಸ್ತಾನ್‌ ಮೊತ್ತ 166/4

22/09/2020,8:50PM
Picture

22/09/2020,8:49PM
Picture

22/09/2020,8:44PM
Picture

ರಾಜಸ್ಥಾನ್‌ನ 4ನೇ ವಿಕೆಟ್‌ ಪತನ

5ರನ್‌ ಗಳಿಸಿ ರಾಬಿನ್ ಉತ್ತಪ್ಪ ಔಟ್‌

22/09/2020,8:43PM
Picture

14ಓವರ್‌ ನಂತರ ರಾಜಸ್ಥಾನ್‌ ಮೊತ್ತ 149/3

22/09/2020,8:37PM
Picture

22/09/2020,8:36PM
Picture

13ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 137/3

22/09/2020,8:34PM
Picture

ಸ್ಟೀವನ್‌ ಸ್ಮೀತ್‌ ಆಕರ್ಷಕ ಅರ್ಧಶತಕ

22/09/2020,8:32PM
Picture

22/09/2020,8:32PM
Picture

ರಾಜಸ್ಥಾನ್‌ ರಾಯಲ್ಸ್‌ನ 3ನೇ ವಿಕೆಟ್‌ ಪತನ

22/09/2020,8:31PM
Picture

ಡೆವಿಡ್‌ ಮಿಲ್ಲರ್‌ ರನೌಟ್‌

22/09/2020,8:31PM
Picture

22/09/2020,8:28PM
Picture

ರಾಜಸ್ಥಾನ್‌ನ 2ನೇ ವಿಕೆಟ್‌ ಪತನ

74ರನ್‌ ಗಳಿಸಿ ಸಂಜು ಸ್ಯಾಮ್ಸನ್‌ ಔಟ್‌

22/09/2020,8:27PM
Picture

11ಓವರ್‌ಗಳ ನಂತರ ರಾಜಸ್ಥಾನ್‌ 129/1

22/09/2020,8:24PM
Picture

22/09/2020,8:24PM
Picture

10 ಓವರ್‌ಗಳ ನಂತರ ರಾಜಸ್ಥಾನ್‌ 119/1

22/09/2020,8:20PM
Picture

ಸಂಜು ಸ್ಯಾಮ್ಸನ್‌-ಸ್ಟೀವನ್‌ ಸ್ಮೀತ್‌ 100 ಜತೆಯಾಟ

22/09/2020,8:19PM
Picture

22/09/2020,8:18PM
Picture

9ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 100ಯ1

ಸಂಜು ಸ್ಯಾಮ್ಸನ್‌ 59 ಸ್ಟೀವನ್‌ ಸ್ಮೀತ್‌ 33

22/09/2020,8:16PM
Picture

22/09/2020,8:13PM
Picture

22/09/2020,8:13PM
Picture

22/09/2020,8:12PM
Picture

8ಓವರ್‌ ನಂತರ ರಾಜಸ್ಥಾನ್‌ ಮೊತ್ತ 96/1

ಪಿಯೂಸ್‌ ಚಾವ್ಲಾ ಅವರ ಒಂದೇ ಓವರ್‌ನಲ್ಲಿ 28ರನ್‌

22/09/2020,8:11PM
Picture

22/09/2020,8:10PM
Picture

ಸಂಜು ಸಾಮ್ಸನ್‌ ಆಕರ್ಷಕ ಅರ್ಧಶತಕ

22/09/2020,8:09PM
Picture

22/09/2020,8:08PM
Picture

7ಓವರ್‌ ನಂತರ ರಾಜಸ್ಥಾನ್‌ ಮೊತ್ತ 68/1

22/09/2020,8:06PM
Picture

ಸ್ಯಾಮ್ಸನ್‌ರಿಂದ ಸತತ 2 ಸಿಕ್ಸರ್‌

22/09/2020,8:05PM
Picture

22/09/2020,8:04PM
Picture

22/09/2020,8:04PM
Picture

6ಓವರ್‌ ನಂತರ ರಾಜಸ್ತಾನ್‌ 54/1

22/09/2020,8:03PM
Picture

22/09/2020,8:01PM
Picture

22/09/2020,8:00PM
Picture

5ಓವರ್‌ಗಳ ನಂತರ ರಾಜಸ್ತಾನ್‌ ಮೊತ್ತ 40/1

22/09/2020,7:57PM
Picture

22/09/2020,7:55PM
Picture

4ಓವರ್‌ಗಳ ನಂತರ ರಾಜಸ್ಥಾನ್‌ ಮೊತ್ತ 26/1

22/09/2020,7:50PM
Picture

22/09/2020,7:49PM
Picture

22/09/2020,7:48PM
Picture

22/09/2020,7:48PM
Picture

3ಓವರ್‌ ನಂತರ ರಾಜಸ್ಥಾನ್‌ ಮೊತ್ತ 17ರನ್‌ಗೆ 1ವಿಕೆಟ್‌

22/09/2020,7:47PM
Picture

ರಾಜಸ್ತಾನ್‌ ಮೊದಲ ವಿಕೆಟ್‌ ಪತನ

6ರನ್‌ ಗಳಿಸಿ ಜೈಸ್ವಾಲ್‌ ಔಟ್‌

22/09/2020,7:45PM
Picture

ಮೊದಲ ಓವರ್‌ ನಂತರ ರಾಜಸ್ಥಾನ್‌ ವಿಕೆಟ್‌ ನಷ್ಟವಿಲ್ಲದೇ 4ರನ್‌

22/09/2020,7:36PM
Picture

ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಆರಂಭ

ರಾಜಸ್ಥಾನ್‌ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಶ್ವಾಲ್‌ ಹಾಗೂ ಸ್ಟೀವನ್‌ ಸ್ಮೀತ್‌, ಚೆನ್ನೈ ಪರ ದೀಪಕ್‌ ಚಹರ್‌ ಅವರಿಂದ ಬೌಲಿಂಗ್‌ ಆರಂಭ

22/09/2020,7:32PM
Picture

22/09/2020,7:28PM
Picture

22/09/2020,7:27PM
Picture

ರಾಜಸ್ಥಾನ್‌ vs ಚೆನ್ನೈ

22/09/2020,7:15PM
Picture

ಚೆನ್ನೈ ತಂಡದಲ್ಲಿ ರಾಯುಡು ಬದಲು ರುತುರಾಜ್‌ ಗಾಯಕ್ವಾಡ್‌ಗೆ ಅವಕಾಶ

22/09/2020,7:13PM
Picture

22/09/2020,7:08PM
Picture

22/09/2020,7:08PM
Picture

22/09/2020,7:06PM
Picture

22/09/2020,7:06PM
Picture

22/09/2020,7:05PM
Picture

ರಾಜಸ್ಥಾನ್‌ ತಂಡ

ಸ್ಟೀವನ್‌ ಸ್ಮೀತ್‌ , ಜೋಫ್ರಾ ಆರ್ಚರ್‌, ಟಾಮ್‌ ಕರನ್‌ ಹಾಗೂ ಡೆವಿಡ್‌ ಮಿಲ್ಲರ್‌ ಆಡುವ 11ರಲ್ಲಿರುವ ವಿದೇಶಿ ಆಟಗಾರರು

22/09/2020,7:03PM
Picture

ಚೆನ್ನೈ ತಂಡದಲ್ಲಿ ಒಂದ ಬದಲಾವಣೆ

ರಾಯುಡು ಬದಲು ರುತುರಾಜ್‌ ಗಾಯಕ್ವಾಡ್‌ ಗೆ ಅವಕಾಶ

22/09/2020,7:01PM
Picture

IPL 2020: ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌

ಟಾಸ್‌ ಗೆದ್ದ ಚೆನ್ನೈ ನಿಂದ ಫಿಲ್ಡಿಂಗ್‌‌ ಆಯ್ಕೆ

22/09/2020,6:59PM
Picture

22/09/2020,6:59PM
Picture

22/09/2020,6:58PM
Picture

ಕೆಲವೇ ಕ್ಷಣಗಳಲ್ಲಿ ಟಾಸ್‌

ಇನ್ನು ಕೆಲವೇ ಕ್ಷಣಗಳಲ್ಲಿ ರಾಜಸ್ಥಾನ್‌ ಹಾಗೂ ಚೆನ್ನೈ ತಂಡಗಳ ನಡುವಿನ ಪಂದ್ಯದ ಟಾಸ್‌ಗೆ ಸಿದ್ದತೆ ನಡೆಸಿರುವ ಮ್ಯಾಚ್‌ ರೆಫರಿ.

22/09/2020,6:47PM
Picture

22/09/2020,6:42PM
Picture

22/09/2020,6:39PM
Picture

22/09/2020,6:38PM
Picture

22/09/2020,6:37PM
Picture

ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌

22/09/2020,6:36PM
Picture

ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌

22/09/2020,6:34PM
Picture

ರಾಜಸ್ಥಾನ್‌ ರಾಯಲ್ಸ್‌ vsಚೆನ್ನೈ ಸೂಪರ್‌ ಕಿಂಗ್ಸ್‌

22/09/2020,6:17PM

 

Related Tags:

Related Posts :

Category:

error: Content is protected !!