ಗ್ಯಾರೇಜ್​ನಲ್ಲಿ ನಿಲ್ಲಿಸಿದ್ದ ಲಾರಿಯನ್ನೇ ಕದ್ದೊಯ್ದ ಖದೀಮರು

, ಗ್ಯಾರೇಜ್​ನಲ್ಲಿ ನಿಲ್ಲಿಸಿದ್ದ ಲಾರಿಯನ್ನೇ ಕದ್ದೊಯ್ದ ಖದೀಮರು

ಬೆಳಗಾವಿ: ನಿಪ್ಪಾಣಿ ಪಟ್ಟಣದ ಹೊರ ವಲಯದ ಗ್ಯಾರೇಜ್​ನಲ್ಲಿ ನಿಲ್ಲಿಸಿದ್ದ ಲಾರಿಯನ್ನ ಖದೀಮರು ಕದ್ದೊಯ್ದಿದ್ದಾರೆ. ಮಂಜುಳಾ ಖಡೇದ ಎಂಬುವರಿಗೆ ಸೇರಿದ ಲಾರಿಯನ್ನು ಗ್ಯಾರೇಜ್​ನಲ್ಲಿ ನಿಲ್ಲಿಸಿದ್ದರು. ಲಾರಿಯನ್ನು ಕದ್ದು ಒಯ್ಯುತ್ತಿರುವ ದೃಶ್ಯ ಚಿಂಚಣಿ ಪಟ್ಟಣದ ಟೋಲ್​ಗೇಟ್​ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
, ಗ್ಯಾರೇಜ್​ನಲ್ಲಿ ನಿಲ್ಲಿಸಿದ್ದ ಲಾರಿಯನ್ನೇ ಕದ್ದೊಯ್ದ ಖದೀಮರು , ಗ್ಯಾರೇಜ್​ನಲ್ಲಿ ನಿಲ್ಲಿಸಿದ್ದ ಲಾರಿಯನ್ನೇ ಕದ್ದೊಯ್ದ ಖದೀಮರು

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!