ಹರಿಯಾಣದಲ್ಲಿ 2.3 ತೀವ್ರತೆಯ ಲಘು ಭೂಕಂಪ

ದೆಹಲಿ: ಇಂದು ಬೆಳಿಗ್ಗೆ ಸುಮಾರು 5:37ರ ಸಮಯದಲ್ಲಿ ಹರಿಯಾಣದಲ್ಲಿ 2.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಕೇವಲ 24 ಗಂಟೆಗಳಲ್ಲಿ ಈ ಸ್ಥಳದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದು.

ಭೂಕಂಪನದ ತೀವ್ರತೆ: ಅಕ್ಷಾಂಶ 28.84 ಮತ್ತು ರೇಖಾಂಶ 76.75, ಆಳ 5 ಕಿಮೀ, ಸ್ಥಳ 15 ಕಿ.ಮೀ ಇಎಸ್ಇ ರೋಥಕ್, ಹರಿಯಾಣ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಹರಿಯಾಣದ ರೋಥಕ್​ನ ಆಗ್ನೇಯ ದಿಕ್ಕಿನಲ್ಲಿ ನಿನ್ನೆ ಮುಂಜಾನೆ 4 ಗಂಟೆಗೆ ಅದೇ ಸ್ಥಳದಲ್ಲಿ ಭೂಕಂಪನ ಕಂಡು ಬಂದಿತ್ತು.

Related Tags:

Related Posts :

Category:

error: Content is protected !!