Home » ವಿಡಿಯೋ » ಪಾವಗಡದ ಪ್ರಸಿದ್ಧ ಶನಿ ದೇವಸ್ಥಾನದಲ್ಲಿ ಹರಕೆ ತೀರಿಸಿದ ಸಚಿವ ಮಾಧುಸ್ವಾಮಿ
ಪಾವಗಡದ ಪ್ರಸಿದ್ಧ ಶನಿ ದೇವಸ್ಥಾನದಲ್ಲಿ ಹರಕೆ ತೀರಿಸಿದ ಸಚಿವ ಮಾಧುಸ್ವಾಮಿ
ಪಾವಗಡದಲ್ಲಿರುವ ಪ್ರಸಿದ್ದ ಶನಿಮಹಾತ್ಮ ದೇವಾಲಯಕ್ಕೆ ಹೋದ್ರೆ ಸಕಲ ಕಷ್ಟಗಳು ನಿವಾರಣೆಯಾಗಿ, ಇಷ್ಟಾರ್ಥಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ಇಲ್ಲಿ ಲಕ್ಷಾಂತರ ಭಕ್ತರು ಬರ್ತಾರೆ.