ಅಪಾಯ ಮೀರಿ ಹರಿದ ಮಲಪ್ರಭೆ: ಹಬ್ಬನಹಟ್ಟಿ ಹನುಮ ಸಂಪೂರ್ಣ ಮುಳುಗಡೆ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ.

ಇದರಿಂದ ಹಬ್ಬನಹಟ್ಟಿ ಗ್ರಾಮದ ಪ್ರಸಿದ್ಧ ಹನುಮಾನ್ ಮಂದಿರ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಲಪ್ರಭಾ ನದಿ ದಡದಲ್ಲಿರುವ ಆಂಜನೇಯನ ಮಂದಿರ ಮುಳುಗಡೆಯಾಗಿದೆ.

Related Tags:

Related Posts :

Category: