ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದ.. ಸ್ಥಳೀಯರು ಬಚಾವ್​ ಮಾಡಿದರು: ಎಲ್ಲಿ?

ಧಾರವಾಡ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. ಬನ್ನಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ ಮಲ್ಲಪ್ಪ ವಟ್ನಾಳನನ್ನ ಸ್ಥಳೀಯರು ರಕ್ಷಿಸಿದ್ದಾರೆ.

ಹಳ್ಳದಲ್ಲಿ ಕೊಚ್ಚಿ ಹೋಗುವಾಗು ಮಲ್ಲಪ್ಪ ಗಿಡ ಒಂದನ್ನು ಆಸರೆಯಾಗಿ ಹಿಡಿದು ನಿಂತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಹಗ್ಗ ಎಸೆದಯ ಮಲ್ಲಪ್ಪನನ್ನ ಹೊರಕ್ಕೆ ಎಳೆದರು.

Related Tags:

Related Posts :

Category: