ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಹತ್ಯೆ ಮಾಡೋದಾ!?

ಬೆಂಗಳೂರು: ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಹತ್ಯೆ ಮಾಡಿರುವ ಘಟನೆ ಕೆ.ಆರ್​. ಮಾರುಕಟ್ಟೆಯ ಮಸೀದಿ ಬಳಿ ನಡೆದಿದೆ.

ಸದ್ದಾಂ ಎಂಬಾತ ಮೆಹಬೂಬ್​ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ತುರ್ತು ಕರೆ ಮಾಡಬೇಕೆಂದು ಸದ್ದಾಂ ಮೊಬೈಲ್ ಪಡೆದಿದ್ದ. ಕರೆ ಬಳಿಕ ಮೊಬೈಲ್ ವಾಪಸ್​ ಕೇಳಿದ್ದ ಮೆಹಬೂಬ್. ಆದ್ರೆ, ಮೊಬೈಲ್ ವಾಪಸ್​ ಕೇಳಿದ್ದಕ್ಕೆ ಸದ್ದಾಂ ಚಾಕುವಿನಿಂದ ಇರಿದಿದ್ದ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೆಹಬೂಬ್ ಮೃತಪಟ್ಟಿದ್ದಾನೆ. ಕೆ ಆರ್​ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!