ಈ ವರ್ಷದ ಭಾರೀ ನೀರಿಕ್ಷಿತ ಹಾಲಿವುಡ್​ ಸಿನಿಮಾ

ಈಗ ಏನಿದ್ದರೂ ಡಿಜಿಟಲ್​ ಯುಗ. ಇದರಲ್ಲಿ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಲೀಕ್​ ಆಗಿ ವೆಬ್​ಸೈಟ್​ ಹಾಗೂ ಮೊಬೈಲ್​ಗಳಲ್ಲಿ ರಾರಾಜಿಸುತ್ತವೆ. ಹೀಗಿರುವಾಗಲೇ ಈ ವರ್ಷದ ಭಾರೀ ನೀರಿಕ್ಷಿತ ಹಾಲಿವುಡ್​ ಸಿನಿಮಾ ‘ಅವೆಂಜರ್ಸ್​: ಎಂಡ್​ಗೇಮ್​’ 24-25ರಂದು ಬೇರೆ ದೇಶಗಳಲ್ಲಿ ತೆರೆ ಕಂಡಿದ್ದು, ನಾಳೆ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈಗ ಬಿಡುಗಡೆಗೂ ಮುನ್ನವೇ ಲೀಕ್​ ಆಗಿದೆ. ಆದರೆ ಇದರಿಂದಾಗಿ ಈ ಸಿನಿಮಾದ ಗಳಿಕೆ ಮೇಲೆ ಭಾರತದಲ್ಲಿ ಯಾವ ರೀತಿ ಪರಿಣಾಮ ಆಗಲಿದೆ ಎನ್ನುವುದರ ವರದಿ ಇಲ್ಲಿದೆ ಓದಿ.

Leave a Reply

Your email address will not be published. Required fields are marked *

error: Content is protected !!

This website uses cookies to ensure you get the best experience on our website. Learn more