APಯ ನೆಲ್ಲೂರಿನ ಕೃಷ್ಣಪಟ್ಟಣಂ ಹಳ್ಳಿಯಲ್ಲಿ ಕೊರೊನಾಗೆ ಮದ್ದು! Corona | TV9Kannada

ಇಡೀ ರಾಷ್ಟ್ರದ ಗಮನ ಸದ್ಯ ಆಂಧ್ರ ಪ್ರದೇಶದ ನೆಲ್ಲೂರಿನ ಕೃಷ್ಣಪಟ್ಟಣಂ ಎಂಬ ಸಣ್ಣ ಹಳ್ಳಿಯ ಮೇಲೆ ಇದೆ. ಆಯುರ್ವೇದ ವೈದ್ಯ ಬೋರಿಗಿ ಆನಂದಯ್ಯ, ಆಯುರ್ವೇದ ಮೂಲಿಕೆ ಬಳಸಿ ಕೊರೊನಾಕ್ಕೆ ಔಷಧ ಕಂಡು ಹಿಡಿದ್ದಾರಂತೆ. ಅಂದಹಾಗೆ, ಅವರ ಔಷಧ ಕೊರೊನಾ ರೋಗಿಗಳನ್ನು ಗುಣಪಡಿಸುವಲ್ಲಿ ಯಶಸ್ವಿ ಸಹ ಆಗಿದೆಯಂತೆ.

(Ayurvedic Medicine For Coronavirus from AP makes people form queue’s for it)

Click on your DTH Provider to Add TV9 Kannada