ನೂತನ ಸಚಿವರು ವಿಧಾನ ಸೌಧದ ಈ ಕೊಠಡಿಗಳಲ್ಲಿ ಸಿಗಲಿದ್ದಾರೆ..

ಇಂದು ಪ್ರಮಾಣವಚನ ಸ್ವೀಕರಿಸಿದ,  7 ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳ ಹಂಚಿಕೆಯಾಗಿದೆ. ಎಲ್ಲಾ 7 ಸಚಿವರಿಗೂ ವಿಧಾನಸೌಧದಲ್ಲೇ ಕೊಠಡಿ ಲಭ್ಯವಾಗಿದೆ.

  • TV9 Web Team
  • Published On - 18:05 PM, 13 Jan 2021
ವಿಧಾನ ಸೌಧ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದು ಮೂರನೆಯ ಬಾರಿಗೆ ತಮ್ಮ ಮಂತ್ರಿ ಮಂಡಳವನ್ನು ವಿಸ್ತರಿಸಿದ್ದಾರೆ.  ಇಂದು ಪ್ರಮಾಣ ವಚನ ಸ್ವೀಕರಿಸಿದ,  7 ನೂತನ ಸಚಿವರಿಗೆ ವಿಧಾನ ಸೌಧದಲ್ಲಿ ಕೊಠಡಿಗಳ ಹಂಚಿಕೆಯಾಗಿದೆ. ಆದ್ರೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಎಲ್ಲಾ 7 ಸಚಿವರಿಗೂ ವಿಧಾನ ಸೌಧದಲ್ಲೇ ಕೊಠಡಿ ಲಭ್ಯವಾಗಿದೆ.

1. ಸಚಿವ ಉಮೇಶ್​ ಕತ್ತಿ     -ಕೊಠಡಿ ಸಂಖ್ಯೆ  329, 329 (ಎ)
2. ಅರವಿಂದ​ ಲಿಂಬಾವಳಿ  -ಕೊಠಡಿ ಸಂಖ್ಯೆ  344, 344 (ಎ)
3. ಎಂಟಿಬಿ ನಾಗರಾಜ್      -ಕೊಠಡಿ ಸಂಖ್ಯೆ  330, 330 (ಎ)
4. ಮುರುಗೇಶ್​ ನಿರಾಣಿ      -ಕೊಠಡಿ ಸಂಖ್ಯೆ  307, 307 (ಎ)
5. ಸಿ.ಪಿ.ಯೋಗೇಶ್ವರ್        -ಕೊಠಡಿ ಸಂಖ್ಯೆ  336, 336 (ಎ)
6. ಎಸ್​.ಅಂಗಾರ                -ಕೊಠಡಿ ಸಂಖ್ಯೆ  252, 253 (ಎ)
7. ಆರ್.ಶಂಕರ್                  -ಕೊಠಡಿ ಸಂಖ್ಯೆ  305, 305 (ಎ)

Karnataka BS Yediyurappa Cabinet Expansion ಮೂರನೇ ಬಾರಿಗೆ ವಿಸ್ತರಣೆಗೊಂಡ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ 7 ಮಂದಿ ಸೇರ್ಪಡೆ, ಯಾರವರು?