ಮದುವೆ ನಂತರ ನಿಖಿಲ್​, ರೇವತಿ ದಂಪತಿಯ ಫಸ್ಟ್​ ವರಮಹಾಲಕ್ಷ್ಮಿ ಹಬ್ಬ!

ಬೆಂಗಳೂರು: ಕಳೆದ ಏಪ್ರಿಲ್​ನಲ್ಲಿ ವಿವಾಹವಾಗಿದ್ದ ನಟ ಹಾಗೂ ಯುವ ಜೆಡಿಎಸ್​ ನಾಯಕ ನಿಖಿಲ್​ ಕುಮಾರಸ್ವಾಮಿಗೆ ಇದೀಗ ಮೊದಲನೇ ವರಮಹಾಲಕ್ಷ್ಮಿ ಹಬ್ಬದ ಸಡಗರ, ಸಂಭ್ರಮ.

ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ ಜೊತೆ ನಿಖಿಲ್​ ಮನೆಯಲ್ಲೇ ನಡೆಸಲಾದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಜೊತೆಗೆ, ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ತಾಯಿ ಹಾಗೂ ಪತ್ನಿಯ ಜೊತೆ ಕ್ಲಿಕ್ಕಿಸಿರುವ ಫೋಟೋ ಪೊಸ್ಟ್​ ಮಾಡಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🙏

Nikhil Gowda यांनी वर पोस्ट केले शुक्रवार, ३१ जुलै, २०२०

Related Tags:

Related Posts :

Category:

error: Content is protected !!