ಕರ್ನಾಟಕದಲ್ಲಿ 2 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ ಎರಡು ಲಕ್ಷ ದಾಟಿದೆ. ಇಂದಿನ ಹೊಸ 6,706 ಕೊರೊನಾ ಸೋಂಕಿತರನ್ನು ಸೇರಿಸಿ ಈಗ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 2,03,200ಕ್ಕೇರಿದೆ.

ಹಾಗೇನೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು ಬೆಂಗಳೂರಿನ 22 ಜನರು ಸೇರಿ103 ಜನರು ಸಾವನ್ನುಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 3,613 ಜನರು ಸಾವನ್ನಪ್ಪಿದಂತಾಗಿದೆ.

Related Tags:

Related Posts :

Category: