Breaking News
ಕೊರೊನಾ ನಿರ್ಲಕ್ಷ್ಯ ಬೇಡ, ವೈರಸ್​ ಎದುರಿಸಲು ಸರ್ವಸನ್ನದ್ಧವಾಗಿರಿ: ಪ್ರಧಾನಿ ಮೋದಿ ಕರೆ

ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಎಲ್ಲ ಸಂಸ್ಥೆ, ದೇಶಗಳ ಜೊತೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ. ಭಾರತದಲ್ಲೇ ಕೊರೊನಾ ಲಸಿಕೆ ತಯಾರಿಸುವುದರತ್ತಲೂ ಸಂಪೂರ್ಣ ಗಮನಹರಿಸಲಾಗಿದೆ ಎಂದು ಪ್ರಧಾನಿ ಮೋದಿ ಖಚಿತಪಡಿಸಿದರು. ದೇಶದಲ್ಲಿ ಕೊರೊನಾ ಕೇಸ್ಗಳಲ್ಲಿ ದಿಢೀರ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಸಿಎಂಗಳ ವರ್ಚುವಲ್ ಸಭೆಯ ನಂತರ ಅವರು ಮಾತನಾಡಿದರು. ಕೊರೊನಾ ಕುರಿತು ಎಂದಿಗೂ ನಿರ್ಲಕ್ಷ್ಯ ಬೇಡ. ತ್ವರಿತವಾಗಿ ಲಸಿಕೆ ಅಭಿವೃದ್ಧಿಪಡಿಸುವುದಷ್ಟೇ ಅಲ್ಲ. ಲಸಿಕೆಯಿಂದ ಅಡ್ಡ ಪರಿಣಾಮಗಳು ಬೀರದಂತೆ ಖಚಿತವಾದ ನಂತರವೇ ವಿತರಣೆ

x

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಂಬರೀಷ್​ರ ಫೋಟೋ ಹಾಕಿರುವ ಸಂಸದ ಪ್ರತಾಪ್​, ಅಂಬಿ ಸ್ಮರಣೆಯಲ್ಲೂ ನಟನ ಪತ್ನಿ ಸುಮಲತಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.