ಭತ್ತ ಕತ್ತರಿಸುವ ಯಂತ್ರ ಕೂಲಿ ಕಾರ್ಮಿಕರ ಅನ್ನ ಕಿತ್ತು ಕೊಳ್ಳುತ್ತಿವೆ

ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತರು ರಾಗಿಯನ್ನು ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಾರೆ. ಅದ್ರಲ್ಲು ರಾಗಿ ಬಿತ್ತನೆ, ಕಟಾವು ಒಕ್ಕಣೆಯನ್ನು ಸಾಂಪ್ರದಾಯಿಕ ಪದ್ದತಿಯಲ್ಲಿ ರೈತರು ಮಾಡುತ್ತಿದ್ದರು. ಆದ್ರೆ ಈ ಬಾರಿ ರಾಗಿ ಕಟಾವು ಮಾಡಲು ಯಂತ್ರಗಳ ಮೊರೆ ಹೋಗಿದ್ದಾರೆ.

  • Ayesha Banu
  • Published On - 14:28 PM, 4 Dec 2020