Photo Gallery | 2004ರ ಭೀಕರ ಸುನಾಮಿ; ಕಡಲತಡಿಯ ಜನರ ದುಃಖಕ್ಕೆ 16 ವರ್ಷ

2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭೀಕರ ಸುನಾಮಿಗೆ ಇಂದಿಗೆ 16 ವರ್ಷ. ಈ ಸಂದರ್ಭದಲ್ಲಿ ತಮಿಳುನಾಡಿನ ಸಮುದ್ರತಟದಲ್ಲಿ ಸುನಾಮಿ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

  • TV9 Web Team
  • Published On - 16:15 PM, 26 Dec 2020
2004ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಮೃತರಾದವರಿಗೆ ಸಮುದ್ರಕ್ಕೆ ಹೂ ಹಣ್ಣು ಚೆಲ್ಲುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಮಹಿಳೆಯರು.
ತಮಿಳುನಾಡು ಸುನಾಮಿಗೆ 16 ವರ್ಷವಾಯಿತು. ಕ್ಯಾಂಡಲ್ ಹಚ್ಚಿ ಸುನಾಮಿ ಸಂತ್ರಸ್ತರಿಗೆ ನಮನ ಸಲ್ಲಿಸಲಾಯಿತು.
ಕಡಲಿಗೆ ಹಾಲೆರೆದು ಸುನಾಮಿ ಸಂತ್ರಸ್ತರನ್ನು ನೆನೆದ ಮಹಿಳೆಯರು.
ಸಮುದ್ರಕ್ಕೆ ಕೈಮುಗಿದ ಮಹಿಳೆಯರು..
ತಮಿಳುನಾಡಿನ ಪಟ್ಟಿನಪಕ್ಕಮ್ ಬೀಚ್​ನಲ್ಲಿ ಕಂಡ ದೃಶ್ಯ.