Photo Gallery | ಬದುಕಿನ ಬಣ್ಣವೇ ’ಬಾದಲ್‘​ ಆದರೆ..

  • TV9 Web Team
  • Published On - 17:45 PM, 2 Jan 2021
ಬಾಯಿತೆರೆದಿದ್ದು ಗುಂಡಿಯೋ.. ರಕ್ಕಸನೋ?
ಇಲ್ಲಿ ಚಿತ್ರ ಯಾವುದು?
ಜೀಬ್ರಾ ಕ್ರಾಸ್​ ಎನ್ನಬಹುದೇ?
ರಸ್ತೆನೋ.. ರೆಸ್ಟೋರೆಂಟೋ.. ಸ್ವಿಮ್ಮಿಂಗ್​ ಫೂಲೋ..
ಗುಂಡಿ ಮುಚ್ಚದಿದ್ರೆ ಮೊಸಳೆ ಬರುತ್ತೆ ಹುಷಾರ್!
ಗೋಡೆಯ ಮೇಲೆ ಕ್ರಿಕೆಟ್​ ಗೋಡೆ..
ಮುಂದೆ ಬರಬೇಡಿ ಎಚ್ಚರ.. ಕಟ್ಟೆಚ್ಚರ..
ಇದನ್ನ ಸರಿ ಮಾಡೋಕೂ ಹಣ ಚೆಲ್ಲಬೇಕೇನ್ರೀ..
3D ಹುಲಿರಾಯ..
ಬಾದಲ್​ ಕಣ್ಣಿಗೆ ಖಾಲಿ ಗೋಡೆ ಬಿದ್ದರೆ..
ನವಿಲು ಕಣ್ಣೀರು ಹಾಕಿದ್ದೇಕೆ?
ಮೊದಲು.. ನಂತರ..
ನಿಂತಲ್ಲೇ ನಿಂತರೆ ರೆಕ್ಕೆ ಬರುತ್ತಾ?
ಎಲ್ಲಾದರೂ ಇರು, ಎಂತಾದರೂ ಇರು,, ಕಡ್ಡಾಯವಾಗಿ ಮಾಸ್ಕ್​ ಧರಿಸಿರು..
ರೆಕ್ಕೆ ಇದ್ದರೆ ಸಾಕೇ.. ಜೊತೆಗೆ ಮಾಸ್ಕೂ ಬೇಕೇ?
ಇದನ್ನ ನೋಡಿ ಆದ್ರೂ ಹೆದರಿಕೊಳ್ಳಿ ಸ್ವಾಮೀ..
ಬಣ್ಣ ಕಲಿಸಿದ ಪಾಠಗಳು..
ಹಿಂಗಿದ್ದಿದ್ ಹಿಂಗಾಯ್ತ್​ ನೋಡಿ..
ರಸ್ತೆ ಹೀಗೆ ಕೂಗುತ್ತಿರಬಹುದೇ?
2020 ರಲ್ಲಿ ಎಲ್ಲರ ಜೀವನಾನೂ ತೂಗಾಡಿದೆ ಬಿಡಿ..
ಬ್ರಶ್​ ಹಿಡಿದು ಸಮಾಜಕ್ಕೆ ಪಾಠ ಮಾಡೋ ಮೇಷ್ಟ್ರು ಈಗ ಕನ್ನಡ ಮೇಷ್ಟ್ರಾದ್ರಾ?
ಕಲಾವಿದ ಬಾದಲ್​ ನಂಜುಂಡಸ್ವಾಮಿ ಕೈ ಚಳಕದಲ್ಲಿ ಮೂಡಿದ ಚಿತ್ರಗಳು