Photo Gallery | ಕ್ರಿಕೆಟ್​ ಜಗತ್ತಿನ ಅಜಾತಶತ್ರುವಿಗೆ ಇಂದು 48 ರ ಸಂಭ್ರಮ.. ಹ್ಯಾಪಿ ಬರ್ಥ್​ಡೆ ರಾಹುಲ್​ ದ್ರಾವಿಡ್..

ಕ್ರಿಕೆಟ್​ ಜಗತ್ತಿನ ಅಜಾತಶತ್ರುವಿಗೆ ಇಂದು 48 ರ ಸಂಭ್ರಮ, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲೇ ದಿ ವಾಲ್​ ಎಂಬ ಬಿರುದ್ದು ಪಡೆದಿದ್ದ ಕನ್ನಡಿಗ ರಾಹುಲ್​ ದ್ರಾವಿಡ್ ಇಂದು ತಮ್ಮ​ 48 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

  • TV9 Web Team
  • Published On - 12:20 PM, 11 Jan 2021
ರಾಹುಲ್​ ದ್ರಾವಿಡ್​ ಒಟ್ಟಾರೆಯಾಗಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 24.208 ರನ್​ ಬಾರಿಸಿದ್ದಾರೆ
ಟೆಸ್ಟ್​ ಕ್ರಿಕೆಟ್​ನಲ್ಲಿ ದಿ ವಾಲ್​ 210 ಕ್ಯಾಚ್​ ಹಿಡಿದ್ದಾರೆ
ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ದ್ರಾವಿಡ್​ 48 ಶತಕಗಳನ್ನು ಬಾರಿಸಿದ್ದಾರೆ
270 ರನ್​ ಟೆಸ್ಟ್​ ಕ್ರಿಕೆಟ್​ನ 1 ಇನ್ನಿಂಗ್ಸ್​ನಲ್ಲಿ ದ್ರಾವಿಡ್​ ಬಾರಿಸಿದ ಅತ್ಯಧಿಕ ರನ್ ಆಗಿದೆ
ಟೆಸ್ಟ್​ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾಲ್​ ಎದುರಿಸಿದ ಆಟಗಾರ ಎಂಬ ಹೆಗ್ಗಳಿಕ್ಕೆಗೆ ದ್ರಾವಿಡ್​ ಪಾತ್ರರಾಗಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ದ್ರಾವಿಡ್​ ಒಟ್ಟು 146 ಅರ್ಧ ಶತಕಗಳನ್ನ ಬಾರಿಸಿದ್ದಾರೆ.
IPL ಮೊದಲ ಆವೃತ್ತಿಯಲ್ಲಿ ದ್ರಾವಿಡ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು
2011 ರಲ್ಲಿ ದ್ರಾವಿಡ್​ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು.
ಪ್ರಸ್ತುತ ನ್ಯಾಷನಲ್​​ ಕ್ರಿಕೆಟ್​ ಆಕಾಡೆಮಿಯ ಮುಖ್ಯಸ್ಥರಾಗಿ ದ್ರಾವಿಡ್​ ಕಾರ್ಯ ನಿರ್ವಹಿಸುತ್ತಿದ್ದಾರೆ