ಬ್ಲ್ಯಾಕ್​ ಡ್ರೆಸ್​ನಲ್ಲಿ ಮಿಂಚಿದ ನಟಿ ತಮನ್ನಾ; ‘ನಿಮ್ಮ ಸೌಂದರ್ಯಕ್ಕೆ ನೀವೇ ಸಾಟಿ’ ಎಂದ ಫ್ಯಾನ್ಸ್​​

ಮಿಲ್ಕಿ ಬ್ಯೂಟಿ ನಟಿ ತಮನ್ನಾ ಸೋಷಿಯಲ್​ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಫ್ಯಾನ್ಸ್​ಗಳಿಗಾಗಿ ಒಂದಿಲ್ಲೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Nov 24, 2022 | 7:41 PM
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 24, 2022 | 7:41 PM

ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಸೋಷಿಯಲ್​ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದಾರೆ. ತಮ್ಮ ಫ್ಯಾನ್ಸ್​ಗಳಿಗಾಗಿ ಒಂದಿಲ್ಲೊಂದು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

1 / 5
ಬ್ಲ್ಯಾಕ್​ ಆ್ಯಂಡ್​ ಬ್ಲ್ಯಾಕ್​ ಡ್ರೆಸ್ ಧರಿಸಿ ಪೊಸ್​ ನೀಡಿರುವ ಹೊಸ ಫೋಟೋಗಳನ್ನು​ ತಮನ್ನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

2 / 5
ನಟಿ ತಮನ್ನಾ ಫೋಟೋಗಳನ್ನು ನೋಡಿದ ಫ್ಯಾನ್ಸ್​​ 'ನಿಮ್ಮ ಸೌಂದರ್ಯಕ್ಕೆ ಸಾಟಿ ಯಾರು ಇಲ್ಲ' ಎಂದು ಕಮೆಂಟ್​ ಮಾಡಿದ್ದಾರೆ.

3 / 5
ತಮನ್ನಾ ಹಿಂದಿ, ತೆಲುಗು, ತಮಿಳು​ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚಿಗೆ ಅವರ 'ಬಬ್ಲಿ ಬೌನ್ಸರ್' ಚಿತ್ರ ತೆರೆಗೆ ಬಂದಿತ್ತು.

4 / 5
ಇತ್ತೀಚಿಗೆ ನಟಿ ತಮನ್ನಾ ತಮ್ಮ ಮದುವೆ ವಿಚಾರವಾಗಿಯೂ ಸುದ್ದಿಯಲ್ಲಿ ಇದ್ದರು. ಇವರು ಯಾವಾಗ ಮತ್ತು ಯಾರನ್ನು ಮದುವೆ ಆಗುತ್ತಾರೆ ಎಂದು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada