ಅಮೆಜಾನ್ ಕಂಪನಿಯು ಒಂದು ಹೊಸ ಪ್ರಯೋಗವೊಂದನ್ನು ಮಾಡಿದೆ. ಹೌದು ತನ್ನ ಸಾರಿಗೆ ಜಾಲ ವಿಸ್ತರಿಸುವ ಸಲುವಾಗಿ ಅಮೆಜಾನ್ ಏರ್ ಎಂಬ ಹೊಸ ಕಾರ್ಗೊ ವಿಮಾನವನ್ನು ಪರಿಚಯಿಸಿದೆ.
Jan 24, 2023 | 4:28 PM
Amazon Air
1 / 7
ಈ ಕಾರ್ಗೊ ವಿಮಾನ ಸರಕುಗಳನ್ನು ಸಾಗಿಸಲು ಬಳಕೆಯಾಗಲಿದೆ. ಇದು ಬೋಯಿಂಗ್ 737-8 ಬೆಂಗಳೂರು, ಮುಂಬಯಿ, ದೆಹಲಿ ಮತ್ತು ಹೈದರಾಬಾದ್ಗಳಲ್ಲಿ ಕಾರ್ಯನಿರ್ವಹಿಸಲಿದೆ.
2 / 7
ಕ್ವಿಕ್ ಜೆಟ್ ಕ್ಯಾರಿಯರ್ ಬಳಸುವ ಮೊದಲ ಇ-ಕಾಮರ್ಸ್ ಕಂಪನಿಯೆಂಬ ಹಿರಿಮೆಗೆ ಅಮೆಜಾನ್ ಪಾತ್ರವಾಗಲಿದೆ.
3 / 7
ನೂತನ ಅಮೆಜಾನ್ ಏರ್ ಎಂಬ ವಿಮಾನವು ತಮ್ಮ ಸರಕು ಸಾಗಾಣೆಗೆ ನೆರವಾಗಲಿದೆ ಎಂದು ಎಪೆಕ್, ಮೀನಾ, ಲ್ಯಾಟಮ್, ವರ್ಲ್ಡ್ ವೈಡ್ ಗ್ರಾಹಕ ಸೇವೆ ವಿಭಾಗದ ಉಪಾಧ್ಯಕ್ಷರಾದ ಅಖಿಲ್ ಸಕ್ಸೆನಾ ಹೇಳಿದ್ದಾರೆ.
4 / 7
ಹೈದರಾಬಾದ್ನಲ್ಲಿ ಈ ಕಾರ್ಗೊ ವಿಮಾನವನ್ನು ಲಾಂಚ್ ಮಾಡಲಾಗಿದೆ.
5 / 7
ಈ ಕಾರ್ಯಕ್ರಮದಲ್ಲಿ ತೆಲಂಗಾಣದ ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ಸಚಿವರಾದ ಕೆ.ಟಿ. ರಾಮರಾವ್ ಉಪಸ್ಥಿತರಿದ್ದರು.
6 / 7
ಅಮೆಜಾನ್ ಇಂಡಿಯಾ 15 ರಾಜ್ಯಗಳಾದ್ಯಂತ ಪೂರೈಸುವ ಕೇಂದ್ರಗಳನ್ನು ಹೊಂದಿದೆ, ಮಾರಾಟಗಾರರ ದಾಸ್ತಾನುಗಳಿಗಾಗಿ 43 ಮಿಲಿಯನ್ ಘನ ಅಡಿಗಳಷ್ಟು ಶೇಖರಣಾ ಸ್ಥಳವನ್ನು ಒದಗಿಸುತ್ತದೆ.