Best Smartphone: 12,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​​ಫೋನ್ ಬೇಕಿದ್ದರೆ ಇಲ್ಲಿದೆ ನೋಡಿ

Best Smartphone Under RS 12,000: Poco M3 Pro 5G, ರೂ. 11,499: ಇದು 6.5-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್ ಸೆಟ್ ನಿಂದ ಕಾರ್ಯನಿರ್ವಹಿಸುತ್ತಿದ್ದು, ಇದು 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯ ಹೊಂದಿದೆ.

Jun 27, 2022 | 1:36 PM
TV9kannada Web Team

| Edited By: Vinay Bhat

Jun 27, 2022 | 1:36 PM

Poco M3 ರೂ. 11,499: ಇದು 6.5-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಸ್ನಾಪ್ ಡ್ರಾಗನ್ 662 ಚಿಪ್ ಸೆಟ್ ನಿಂದ ಕಾರ್ಯನಿರ್ವಹಿಸುತ್ತಿದ್ದು, ಇದು 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. 6,000mAh ಬ್ಯಾಟರಿಯನ್ನು ಇದ್ದು, ಹಿಂಭಾಗದಲ್ಲಿ 48+2+2MP ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ.

1 / 5
Realme C35, ರೂ. 11,999: ಇದು 6.6-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. Unisoc T616 ಚಿಪ್ ಸೆಟ್ ನಿಂದ ಚಾಲಿತವಾಗಿದ್ದು, 8GB RAM ಜೊತೆಗೆ 128GB ವರೆಗಿನ ಸ್ಟೋರೇಜ್ ಸಾಮರ್ಥ್ಯವಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, B&W ಲೆನ್ಸ್ ಮತ್ತು ಮ್ಯಾಕ್ರೋ ಸಂವೇದಕವನ್ನು ಹೊಂದಿದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು 18W ವೇಗದ ಚಾರ್ಜರ್ ಮತ್ತು 5,000mAh ಬ್ಯಾಟರಿಯೊಂದಿಗೆ ಬರುತ್ತದೆ.

2 / 5
Realme Narzo 50A ಪ್ರೈಮ್, ರೂ. 11,499: ಇದು 6.6-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. Unisoc T612 ಚಿಪ್ ಸೆಟ್ ನಿಂದ ಚಾಲಿತವಾಗಿದ್ದು 4GB RAM ಮತ್ತು 128GB ವರೆಗಿನ ಸ್ಟೋರೇಜ್ ಸಾಮರ್ಥ್ಯವಿದೆ. 5,000mAh ಬ್ಯಾಟರಿಯನ್ನು ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ, B&W ಸಂವೇದಕ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ.

3 / 5
Samsung Galaxy F13, ರೂ. 11,999: ಇದು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ 6.6-ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. Galaxy F13 ಸ್ಯಾಮ್ಸಂಗ್ನ Exynos 850 ಸಿಸ್ಟಮ್-ಆನ್-ಚಿಪ್ ನಿಂದ ಚಾಲಿತವಾಗುತ್ತಿದ್ದು 8GB RAM ಜೊತೆಗೆ 128GB ಸ್ಟೋರೇಜ್ ಸಾಮರ್ಥ್ಯವಿದೆ. ಹಿಂಭಾಗದಲ್ಲಿ 50+ 5+2 MP ಕ್ಯಾಮೆರಾ ಸೆಟಪ್ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಇದೆ. 15W ಅಡಾಪ್ಟಿವ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ ಬೃಹತ್ 6,000mAh ಬ್ಯಾಟರಿ ನೀಡಲಾಗಿದೆ.

4 / 5
Redmi 10 Prime 2022, ರೂ. 11,499: ಇದು 6.5-ಇಂಚಿನ ಪೂರ್ಣ HD+ ಡಾಟ್ ಡಿಸ್ಪ್ಲೇ ಜೊತೆಗೆ 90Hz ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಬರುತ್ತದೆ. MediaTek Helio G88 ಚಿಪ್ ಸೆಟ್ ನಿಂದ ಚಾಲಿತವಾಗಿದ್ದು, 6GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯವಿದೆ. ಇದು 6,000mAh ಬ್ಯಾಟರಿಯನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ 50+8+2+2MP ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

5 / 5

Follow us on

Most Read Stories

Click on your DTH Provider to Add TV9 Kannada