Best Smartphone: 30,000 ರೂ. ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್​​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ

ಭಾರತದಲ್ಲಿ iQoo Neo 6 ಬೆಲೆ 8GB RAM ಮತ್ತು 128GB ಆಯ್ಕೆಗೆ 29,999 ರೂ. ಈ ಫೋನ್ನ 12 GB RAM ಮತ್ತು 256 GB ಸ್ಟೋರೇಜ್ ರೂಪಾಂತರದೊಂದಿಗೂ ಬರುತ್ತದೆ. ಆಕರ್ಷಕ ಕ್ಯಾಮೆರಾ, ಉತ್ತಮ ಬ್ಯಾಟರಿಯೊಂದಿಗೆ ಇರುವ ಈ ಫೋನ್ ಇ-ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಮೂಲಕ ಫೋನ್ ಖರೀದಿಸಬಹುದು.

Jun 20, 2022 | 6:44 AM
TV9kannada Web Team

| Edited By: Vinay Bhat

1 / 7
8GB RAM ಮತ್ತು 128GB ಸ್ಟೋರೇಜ್ ಮಾದರಿಯೊಂದಿಗೆ Xiaomi 11i ಹೈಪರ್ ಚಾರ್ಜ್ ಫೋನಿಗೆ ಭಾರತದಲ್ಲಿ 26,999 ರೂ. ನಿಗದಿ ಮಾಡಲಾಗಿದೆ. ಇದರ ಹೈ-ಎಂಡ್ 6 GB RAM ಮತ್ತು 128 GB ಸ್ಟೋರೇಜ್ ಮಾಡೆಲ್ ಬೆಲೆ 28,999 ರೂ. ಆಗಿದೆ. ಇದುಕೂಡ ಅತ್ಯುತ್ತಮ ಕ್ಯಾಮೆರಾ ಹೊಂದಿದ್ದು, ಸೂಪರ್ ಫಾಸ್ಟ್ ಚಾರ್ಜರ್ ಅನ್ನು ನೀಡಲಾಗಿದೆ.

2 / 7
OnePlus Nord 2 ನ 8GB RAM ರೂಪಾಂತರದ ಬೆಲೆ 29,999 ರೂ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್, 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆನ್ಸಾರ್, 4500 mAh ಬ್ಯಾಟರಿ ಹೊಂದಿದೆ.

3 / 7
Moto Edge 30 - ಈ 5G ಫೋನ್ನ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 28,999 ರೂ. ಹಾಗೆಯೆ 6 GB RAM ಮತ್ತು 128 GB ಸ್ಟೋರೇಜ್ ರೂಪಾಂತರದ ಬೆಲೆ 29,999 ರೂ. ಆಗಿದೆ. ಅರೋರಾ ಗ್ರೀನ್ ಮತ್ತು ಮೆಟಿಯರ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

4 / 7
Vivo V23 5G- Vivo V23 5G ಫೋನ್ 6 GB RAM ಮತ್ತು 128 GB ಸ್ಟೋರೇಜ್ ಕಾನ್ಫಿಗರೇಶನ್ ಬೆಲೆ 29,990 ರೂ. ಹಾಗೆಯೆ ಇದರ 12 GB RAM ಮತ್ತು 256 GB ಸ್ಟೋರೇಜ್ ರೂಪಾಂತರದ ಬೆಲೆ 34,990 ರೂ. ಆಗಿದೆ.

5 / 7
Oppo Reno 7 5G- Oppo Reno 7 5G ಫೋನ್ ಅನ್ನು ಒಂದೇ ಶೇಖರಣಾ ರೂಪಾಂತರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕೇವಲ 8 GB RAM ಮತ್ತು 256 GB ಸ್ಟೋರೇಜ್ ಮಾದರಿಯು ಭಾರತದಲ್ಲಿ 26,999 ರೂ. ಇದೆ.

6 / 7
Samsung Galaxy M53 5G- Samsung Galaxy M53 5G ಫೋನ್ ಅನ್ನು ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ರೂಪಾಂತರಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ 8 GB RAM ಮತ್ತು 128 GB ಸ್ಟೋರೇಜ್ ಮಾದರಿಯ ಈ ಫೋನ್ ಬೆಲೆ 23,999 ರೂ. 8 GB RAM ಮತ್ತು 128 GB ಶೇಖರಣಾ ರೂಪಾಂತರವು ಭಾರತದಲ್ಲಿ 25,999 ರೂ.

7 / 7

Follow us on

Most Read Stories

Click on your DTH Provider to Add TV9 Kannada