PHOTOS| ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ವ್ಯಾಕ್ಸಿನೇಶನ್​ ಪ್ರಾರಂಭ

ಇಂದಿನಿಂದ ದೇಶಾದ್ಯಂತ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಹಾಗೇ ನಮ್ಮ ರಾಜ್ಯದ ಜಿಲ್ಲೆಗಳ ಆರೋಗ್ಯ ಕೇಂದ್ರಗಳಲ್ಲೂ ಕೊರೊನಾ ವಾರಿಯರ್ಸ್​ಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಯಿತು. ಅದರ ಚಿತ್ರಗಳು ಇಲ್ಲಿವೆ..

Jan 16, 2021 | 1:24 PM
Lakshmi Hegde

|

Jan 16, 2021 | 1:24 PM

ತುಮಕೂರಿನ ಶಿರಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರು. ಈ ವೇಳೆ ಎಂಎಲ್ಸಿ ಚಿದಾನಂದ ಗೌಡ ಇದ್ದರು.

1 / 5
ಚಿಕ್ಕಮಗಳೂರಿನ ಆರೋಗ್ಯ ಕೇಂದ್ರವೊಂದರಲ್ಲಿ ಆರೋಗ್ಯ ಕಾರ್ಯಕರ್ತೆಗೆ ಕೊರೊನಾ ಲಸಿಕೆ ಹಾಕಲಾಯಿತು.

2 / 5
ಚಿಕ್ಕಬಳ್ಳಾಪುರ ಲಸಿಕಾ ಕೇಂದ್ರದಲ್ಲಿ ವೈದ್ಯರೋರ್ವರು ಲಸಿಕೆ ಪಡೆದರು.

3 / 5
ಆನೇಕಲ್​ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಿಬ್ಬಂದಿಯಾಗಿರುವ ಅಭಿಷೇಕ್​ ಎಂಬುವರಿಗೆ ಮೊದಲ ಲಸಿಕೆ ಹಾಕಲಾಯಿತು.

4 / 5
ರಾಮನಗರದ ಆರೋಗ್ಯಕೇಂದ್ರವೊಂದರಲ್ಲಿ ಲಸಿಕೆ ವಿತರಣೆ ಪ್ರಾರಂಭ

5 / 5

Follow us on

Most Read Stories

Click on your DTH Provider to Add TV9 Kannada