ಇತ್ತೀಚೆಗೆ ಕ್ಯಾಮರಾ ಕಣ್ಣಿಗೆ ಬಾಲಿವುಡ್​ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದು ಹೀಗೆ

ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ನಂತರ ಬಾಲಿವುಡ್​ ಸೆಲೆಬ್ರಿಟಿಗಳ ಓಡಾಟ ಜೋರಾಗಿಯೇ ಕಂಡುಬರುತ್ತಿದೆ. ಇತ್ತೀಚೆಗೆ ಕತ್ರಿನಾ ಕೈಫ್​ ವಿಕ್ಕಿ ಕೌಶಲ್​ ಮನೆಗೆ ತೆರಳಿದ್ದರು. ಜತೆಗೆ ಮಲೈಕಾ ಅರೋರಾ ಕೂಡ ಅರ್ಜನ್ ಕಪೂರ್​ರೊಂದಿಗೆ ಕಾಣಿಸಿಕೊಂಡಿದ್ದು ಫೋಟೊಗಳು ವೈರಲ್​ ಆಗಿವೆ.

1/7
ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡ ಕಂಗನಾ ರನೌತ್  (Image: Viral Bhayani)

(Image: Viral Bhayani)
ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡ ಕಂಗನಾ ರನೌತ್ (Image: Viral Bhayani) (Image: Viral Bhayani)
2/7
ಕತ್ರಿನಾ ಕೈಫ್ ವಿಕ್ಕಿ ಕೌಶಲ್​ ಮನೆಯಲ್ಲಿ ಕಂಡಿದ್ದು ಹೀಗೆ  (Image: Viral Bhayani)
ಕತ್ರಿನಾ ಕೈಫ್ ವಿಕ್ಕಿ ಕೌಶಲ್​ ಮನೆಯಲ್ಲಿ ಕಂಡಿದ್ದು ಹೀಗೆ (Image: Viral Bhayani)
3/7
ಕಾರಿನಿಂದಿಳಿಯುವಾಗ ಇಸಾಬೆಲ್ಲಾ ಕೈಫ್ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ 
(Image: Viral Bhayani)
ಕಾರಿನಿಂದಿಳಿಯುವಾಗ ಇಸಾಬೆಲ್ಲಾ ಕೈಫ್ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ (Image: Viral Bhayani)
(Image: Viral Bhayani)
4/7
ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದು
ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದು
(Image: Viral Bhayani)
5/7
ಜಿಮ್​ಗೆ ಹೋಗುವಾಗ ವಿಕ್ಕಿ ಕೌಶಲ್​ ಕಾಣಿಸಿಕೊಂಡಿದ್ದು ಹೀಗೆ
ಜಿಮ್​ಗೆ ಹೋಗುವಾಗ ವಿಕ್ಕಿ ಕೌಶಲ್​ ಕಾಣಿಸಿಕೊಂಡಿದ್ದು ಹೀಗೆ
(Image: Viral Bhayani)
6/7
ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ರವೀನಾ ಟಂಡನ್​
ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ರವೀನಾ ಟಂಡನ್​
(Image: Viral Bhayani)
7/7
ಮನೆಯಿಂದ ಹೊರಹೊರಟಾಗ  ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದು ಹೀಗೆ
ಮನೆಯಿಂದ ಹೊರಹೊರಟಾಗ ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದು ಹೀಗೆ
(Image: Viral Bhayani)

Click on your DTH Provider to Add TV9 Kannada