ಎಷ್ಟೇ ಟ್ರೋಲ್ ಮಾಡಿದ್ರೂ ತಲೆಕೆಡಿಸಿಕೊಳ್ಳಲ್ಲ ಅನ್ನೋದನ್ನು ಸಾಬೀತು ಮಾಡಿದ ರಶ್ಮಿಕಾ ಮಂದಣ್ಣ
TV9kannada Web Team | Edited By: Rajesh Duggumane
Updated on: Dec 04, 2022 | 9:10 AM
ರಶ್ಮಿಕಾ ಟ್ರೋಲ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಪರೂಪಕ್ಕೊಮ್ಮೆ ಅವರು ಟ್ರೋಲ್ಗಳಿಗೆ ಉತ್ತರ ನೀಡುತ್ತಾರೆ. ಉಳಿದಂತೆ ಅವರು ಮೌನವಾಗೇ ಇರುತ್ತಾರೆ.
Dec 04, 2022 | 9:10 AM
ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಅವರು ಟ್ರೋಲ್ ಆಗುತ್ತಾರೆ. ಈ ಬಗ್ಗೆ ಅವರ ಅಭಿಮಾನಿಗಳಿಗೆ ಬೇಸರ ಇದೆ.
1 / 5
ರಶ್ಮಿಕಾ ಟ್ರೋಲ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಪರೂಪಕ್ಕೊಮ್ಮೆ ಅವರು ಟ್ರೋಲ್ಗಳಿಗೆ ಉತ್ತರ ನೀಡುತ್ತಾರೆ. ಉಳಿದಂತೆ ಅವರು ಮೌನವಾಗೇ ಇರುತ್ತಾರೆ.
2 / 5
ರಶ್ಮಿಕಾ ಮಂದಣ್ಣ ಅವರು ಹೊಸಹೊಸ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಈ ಮೂಲಕ ಅವರು ಸಾಬೀತು ಮಾಡುತ್ತಿದ್ದಾರೆ.
3 / 5
ಒಮ್ಮೆ ಟ್ರೋಲ್ ಆದರೆ ಅನೇಕ ಸೆಲೆಬ್ರಿಟಿಗಳು ಹೊಸ ಫೋಟೋ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ರಶ್ಮಿಕಾ ಆ ರೀತಿ ಅಲ್ಲ.
4 / 5
ರಶ್ಮಿಕಾ ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಅಭಿನಯದ ‘ವಾರಿಸು’ ತೆರೆಗೆ ಬರಲು ರೆಡಿ ಆಗಿದೆ.