Tech Tips: ನಿಮ್ಮ ಮೊಬೈಲ್​ನಲ್ಲಿ ಚಾರ್ಜ್ 100 ರಿಂದ ದಿಢೀರ್ 30-40ಕ್ಕೆ ಇಳಿಯುತ್ತಾ?: ಹಾಗಾದ್ರೆ ಈ ಸಮಸ್ಯೆ ಖಂಡಿತಾ ಇದೆ

ಮೊಬೈಲ್​ನಲ್ಲಿ ಚಾರ್ಜ್​ ಕಡಿಮೆ ಆಗುವ ಸಮಸ್ಯೆ ಎಂದು ಬಹುತೇಕರು ಅನುಭವಿಸುತ್ತಿದ್ದಾರೆ. ಅದರಲ್ಲೂ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ ನಂತರವೂ ಸ್ವಲ್ಪ ಸಮಯದಲ್ಲೇ 30-40 ಪ್ರತಿಶತಕ್ಕೆ ಇಳಿಯುತ್ತದೆ. ಈ ರೀತಿಯ ತೊಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಿಮ್ಮ ಫೋನ್‌ನಲ್ಲಿಯೂ ಇಂತಹ ಸಮಸ್ಯೆ ಇದೆಯೇ?

ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Oct 16, 2024 | 5:44 PM

ಇಂದು ಸ್ಮಾರ್ಟ್‌ಫೋನ್‌ ನಮ್ಮ ಜೀವನದ ಮುಖ್ಯ ಸಾಧನವಾಗಿದೆ. ಈ ಜಗತ್ತಿನಲ್ಲಿ ಫೋನ್ ಬಳಸದೇ ಇರುವ ಜನರನ್ನು ಹುಡುಕುವುದು ಕಷ್ಟ. ಫೋನ್ ಸಹಾಯದಿಂದ ನಾವು ಸುಲಭವಾಗಿ ಅನೇಕ ಕೆಲಸಗಳನ್ನು ಮಾಡಬಹುದು. ಆದರೆ, ಅಗತ್ಯ ಕೆಲಸ ಇರುವಂತಹ ಪರಿಸ್ಥಿತಿಯಲ್ಲಿ ಕಾಡುವ ದೊಡ್ಡ ಸಮಸ್ಯೆ ಎಂದರೆ ಫೋನಿನ ಬ್ಯಾಟರಿ.

1 / 7
ಮೊಬೈಲ್​ನಲ್ಲಿ ಚಾರ್ಜ್​ ಕಡಿಮೆ ಆಗುವ ಸಮಸ್ಯೆ ಎಂದು ಬಹುತೇಕರು ಅನುಭವಿಸುತ್ತಿದ್ದಾರೆ. ಅದರಲ್ಲೂ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ ನಂತರವೂ ಸ್ವಲ್ಪ ಸಮಯದಲ್ಲೇ 30-40 ಪ್ರತಿಶತಕ್ಕೆ ಇಳಿಯುತ್ತದೆ. ಈ ರೀತಿಯ ತೊಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಿಮ್ಮ ಫೋನ್‌ನಲ್ಲಿಯೂ ಇಂತಹ ಸಮಸ್ಯೆ ಇದೆಯೇ?.

2 / 7
ಈ ಸಮಸ್ಯೆಯಿಂದ ಪಾರಾಗಲು ನೀವು ಕೆಲವು ಮುಂಜಾಗ್ರತೆ ಕ್ರಮವನ್ನು ವಹಿಸಬೇಕು. ಮೊದಲನೆಯದಾಗಿ, ಫೋನ್ ಅನ್ನು ಎಂದಿಗೂ 100 ಪ್ರತಿಶತದಷ್ಟು ಚಾರ್ಜ್ ಮಾಡಬಾರದು ಎಂದು ತಿಳಿಯುವುದು ಮುಖ್ಯ. ಹಾಗೆಯೆ ಚಾರ್ಜ್ 20 ಪ್ರತಿಶತಕ್ಕಿಂತ ಕಡಿಮೆಯಾದರೆ, ಫೋನ್ ಅನ್ನು ತಕ್ಷಣವೇ ಚಾರ್ಜ್ ಮಾಡಬೇಕು.

3 / 7
ಫೋನ್ ನಿಧಾನವಾಗಿ ಚಾರ್ಜ್ ಆಗಲು ಒಂದು ಕಾರಣವೆಂದರೆ ಕೆಟ್ಟ ಚಾರ್ಜರ್ ಅಥವಾ ಸಾಕೆಟ್. ಚಾರ್ಜಿಂಗ್ ಪೋರ್ಟ್ ಅಥವಾ ಅಡಾಪ್ಟರ್ ಕೆಟ್ಟದಾಗಿದ್ದರೆ, ಮೊಬೈಲ್ ಚಾರ್ಜ್ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಕ್ರಮೇಣ ಬ್ಯಾಟರಿಯ ಬಾಳಿಕೆಯನ್ನು ಹಾಳು ಮಾಡುತ್ತದೆ. ನಂತರ ಫುಲ್ ಚಾರ್ಜ್ ಆದರೂ ಅದು ಕೆಲವೇ ನಿಮಿಷಗಳಲ್ಲಿ ಕಡಿಮೆ ಆಗುತ್ತದೆ.

4 / 7
ಅತ್ಯಂತ ಬಿಸಿ ಅಥವಾ ತಣ್ಣನೆಯ ವಾತಾವರಣದಲ್ಲಿ ಮೊಬೈಲ್ ಚಾರ್ಜಿಂಗ್ ಮಾಡುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ವಿಪರೀತ ತಾಪಮಾನದಲ್ಲಿ ಮೊಬೈಲ್ ಚಾರ್ಜಿಂಗ್ ವಿಳಂಬವಾಗುತ್ತದೆ. ಅಲ್ಲದೆ, ಫೋನ್ ಅನ್ನು ಚಾರ್ಜ್ ಮಾಡುವಾಗ ಬಳಸಬಾರದು. ಇದು ಫೋನ್‌ನ ಬ್ಯಾಟರಿಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಚಾರ್ಜಿಂಗ್ ಸಮಸ್ಯೆಗಳಿಗೆ ಕಾರಣವಾಗುತ್ತದೆ.

5 / 7
ಬೇರೆಯವರ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುವುದು ಫೋನ್ ಬ್ಯಾಟರಿ ಹಾಳಾಗಲು ಮುಖ್ಯ ಕಾರಣ. ಉದಾಹರಣೆಗೆ ನಿಮ್ಮ ಫೋನ್‌ನ ಬ್ಯಾಟರಿ 10 ವ್ಯಾಟ್ ಚಾರ್ಜರ್ ಅನ್ನು ಬೆಂಬಲಿಸುವ ಸಾಮರ್ಥ್ಯ ಮಾತ್ರ ಹೊಂದಿದೆ. ಆದರೆ, ನಿಮ್ಮ ಸ್ನೇಹತನ ಚಾರ್ಜರ್ 50 ವ್ಯಾಟ್ ಚಾರ್ಜರ್ ಬೆಂಬಲಿಸುತ್ತಿದ್ದರೆ, ನೀವು ಅದನ್ನು ಹೆಚ್ಚಿನ ವ್ಯಾಟ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುತ್ತಿದ್ದೀರಿ ಎಂದರ್ಥ. ಅಗ ಬ್ಯಾಟರಿಯು ಒತ್ತಡಕ್ಕೆ ಒಳಗಾಗುತ್ತದೆ.

6 / 7
ಮೊಬೈಲ್ ಫೋನ್‌ಗಳನ್ನು ಯಾವಾಗಲೂ ಅದರೊಂದಿಗೆ ಬರುವ ಚಾರ್ಜರ್‌ನೊಂದಿಗೆ ಮಾತ್ರ ಚಾರ್ಜ್ ಮಾಡಬೇಕು. ಅನೇಕ ಬಾರಿ, ಕೆಲವು ಕಾರಣಗಳಿಂದ ಫೋನ್ ಚಾರ್ಜರ್ ಕೆಟ್ಟು ಹೋದರೆ, ಅದರ ಒರಿಜಿನಲ್ ಚಾರ್ಜರ್ ಅನ್ನು ಮಾತ್ರ ಖರೀದಿಸಿ. ಹಣದ ದುರಾಸೆಯಿಂದ ಅಗ್ಗದ ಚಾರ್ಜರ್ ಖರೀದಿಸುಚ ಕೆಲಸ ಮಾಡಬೇಡಿ.

7 / 7

Published On - 5:44 pm, Wed, 16 October 24

Follow us
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ

ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ

ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು

ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ

ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ

ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ

ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ

ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ