Kannada News Photo gallery Temple Dress code is implemented in three temples of Uttarakhand but in many temples in south India this rule is already in order
ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್: ಈ 3 ದೇವಾಲಯಗಳಲ್ಲಿ ಡ್ರೆಸ್ ಕೋಡ್ ಜಾರಿ, ಹರಿದ ಜೀನ್ಸ್, ತುಂಡು ಬಟ್ಟೆ ಹಾಕಿಕೊಂಡು ಈ ದೇವಸ್ಥಾನಗಳಿಗೆ ಬರುವಂತಿಲ್ಲ!
Temple Dress Code: ಉತ್ತರಾಖಂಡ್‌ನ (Uttarakhand) ಹರಿದ್ವಾರ, ಡೆಹ್ರಾಡೂನ್ ಮತ್ತು ಋಷಿಕೇಶ ದೇವಾಲಯಗಳಲ್ಲಿ ಭಕ್ತರು (Devotees) ತುಂಡು ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದನ್ನು ನಿಷೇಧಿಸುವುದಾಗಿ ಮಹಾನಿರ್ವಾಣಿ ಪಂಚಾಯತ್ ಆರಾ ಪ್ರಕಟಿಸಿದೆ. ಉತ್ತರ ಭಾರತದ ಯಾವುದೇ ದೇವಸ್ಥಾನದಲ್ಲಿ ಇಂತಹ ವಸ್ತ್ರ ಸಂಹಿತೆ (Temple Dress Code) ಜಾರಿಯಾಗಿರುವುದು ಇದೇ ಮೊದಲು. ಆದರೆ, ದಕ್ಷಿಣದ ಹಲವು ದೇವಸ್ಥಾನಗಳಲ್ಲಿ ಈಗಾಗಲೇ ಈ ನೀತಿ ಜಾರಿಯಲ್ಲಿದೆ.