Tips and Tricks: ಹುಟ್ಟುಹಬ್ಬಕ್ಕೆ ರಾತ್ರಿ 12 ಮೆಸೇಜ್ ಮಾಡಬೇಕೆಂಬ ಟೆನ್ಶನ್ ಬೇಡ: ಶೆಡ್ಯೂಲ್ ಮಾಡಿಟ್ಟು ಮಲಗಿ

ಭವಿಷ್ಯದಲ್ಲಿ ಸಂದೇಶಗಳನ್ನು ಕಳುಹಿಸಲು ಟೆಲಿಗ್ರಾಮ್ ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಆಂದರೆ ಮುಂಚಿತವಾಗಿಯೇ ನೀವು ಸಂದೇಶ ಕಳುಹಿಸ ಬಯಸುವ ಸ್ನೇಹಿತರಿಗೆ ಸಂದೇಶವನ್ನು ಶೆಡ್ಯೂಲ್ ಮಾಡಬಹುದಾಗಿದೆ.

Feb 26, 2022 | 3:10 PM
Vinay Bhat

| Edited By: Apurva Kumar Balegere

Feb 26, 2022 | 3:10 PM

ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಕೂಡ ಈಗ ವಾಟ್ಸ್ಆ್ಯಪ್​ನಂತೆ ಸಾಕಷ್ಟು ಹೆಸರುವಾಸಿಯಾಗಿದೆ. ವಾಟ್ಸ್ಆ್ಯಪ್​ನಲ್ಲಿ ಇರದ ಅದೆಷ್ಟೋ ಫೀಚರ್​​ಗಳು ಟೆಲಿಗ್ರಾಮ್​ನಲ್ಲಿ ಅಡಗಿವೆ.

ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಕೂಡ ಈಗ ವಾಟ್ಸ್ಆ್ಯಪ್​ನಂತೆ ಸಾಕಷ್ಟು ಹೆಸರುವಾಸಿಯಾಗಿದೆ. ವಾಟ್ಸ್ಆ್ಯಪ್​ನಲ್ಲಿ ಇರದ ಅದೆಷ್ಟೋ ಫೀಚರ್​​ಗಳು ಟೆಲಿಗ್ರಾಮ್​ನಲ್ಲಿ ಅಡಗಿವೆ.

1 / 5
ಅಂತೆಯೆ ಭವಿಷ್ಯದಲ್ಲಿ ಸಂದೇಶಗಳನ್ನು ಕಳುಹಿಸಲು ಟೆಲಿಗ್ರಾಮ್ ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ನಿರ್ದಿಷ್ಟ ಸಮಯದಲ್ಲಿ ಸಂದೇಶವನ್ನು ಕಳುಹಿಸುವುದನ್ನು ನೆನಪಿಸಲಾಗುತ್ತದೆ. ಆಂದರೆ ಮುಂಚಿತವಾಗಿಯೇ ನೀವು ಸಂದೇಶ ಕಳುಹಿಸ ಬಯಸುವ ಸ್ನೇಹಿತರಿಗೆ ಸಂದೇಶವನ್ನು ಶೆಡ್ಯೂಲ್ ಮಾಡಬಹುದಾಗಿದೆ.

2 / 5
ಹಾಗಾದ್ರೆ ಟೆಲಿಗ್ರಾಮ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ನಿರ್ದಿಷ್ಟ ಸಮಯಕ್ಕೆ ಮೆಸೇಜ್ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ. ಇಲ್ಲಿದೆ ಟ್ರಿಕ್.

3 / 5
ಟೆಲಿಗ್ರಾಮ್​ನಲ್ಲಿ ಮೆಸೇಜ್ ಅನ್ನು ಶೇಡ್ಯೂಲ್ ಮಾಡಲು, ಬಳಕೆದಾರರು ಯಾವುದೇ ಚಾಟ್​ನಲ್ಲಿ ಸೆಂಡ್ ಬಟನ್ ಅನ್ನು ಹೋಲ್ಡ್ ಮಾಡಬೇಕು. ನಂತರ ಭವಿಷ್ಯದಲ್ಲಿ ನಿಗದಿತ ಸಮಯದಲ್ಲಿ ಸ್ವಯಂಚಾಲಿತವಾಗಿ ಸಂದೇಶ ಕಳುಹಿಸಲು ‘ಶೆಡ್ಯೂಲ್ ಮೆಸೇಜ್' ಆಯ್ಕೆಮಾಡಿ. ಇದಾದ ನಂತರ ಸಂದೇಶವನ್ನು ಕಳುಹಿಸಬೇಕಾದ ದಿನಾಂಕ ಮತ್ತು ಸಮಯವನ್ನು ಆರಿಸಬೇಕಾಗುತ್ತದೆ.

4 / 5
ಟೆಲಿಗ್ರಾಮ್ ಬಳಕೆದಾರರು ಆನ್ ಲೈನ್ ನಲ್ಲಿ ಇದ್ದರೂ ಬೇರೆಯವರಿಗೆ ಕಾಣದಂತೆ ಮಾಡಲು ಸಹ ಅವಕಾಶವಿದೆ. ಅಷ್ಟೇ ಅಲ್ಲ ಲಾಸ್ಟ್ ಸೀನ್ ಮರೆಮಾಡುವುದರಿಂದ ಬಳಕೆದಾರರು ಕೊನೆಯದಾಗಿ ನೋಡುವುದನ್ನು ಸಹ ನಿಷ್ಕ್ರಿಯಗೊಳಿಸುತ್ತದೆ.

5 / 5

Follow us on

Most Read Stories

Click on your DTH Provider to Add TV9 Kannada