Maski By Election Suresh Angadi Daughters Vote : ಸುರೇಶ್ ಅಂಗಡಿ ಅವರು ಇಲ್ಲ ಅನ್ನುವ ದುಃಖ ಇದೆ

ಇಂದು ರಾಜ್ಯದಲ್ಲಿ ಉಪ ಚುನಾವಣೆ ಹಿನ್ನೆಲೆ ಬೆಳಗಾವಿಯ ಮತಗಟ್ಟೆ ಎರಡಲ್ಲಿ ಅಂಗಡಿ ಕುಟುಂಬಸ್ಥರು ತಮ್ಮ ಹಕ್ಕು ಚಲಾಯಿಸಿದ್ರು. ಮತದಾನ ಮಾಡಿ ಹೊರ ಬಂದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪುತ್ರಿಯರಾದ ಶ್ರದ್ಧಾ ಶೆಟ್ಟರ್, ಸ್ಪೂರ್ತಿ ಶೆಟ್ಟರ್​ ಟಿವಿ9ನೊಂದಿಗೆ ಮಾತನಾಡಿದ್ರು.

  • TV9 Web Team
  • Published On - 3:50 AM, 18 Apr 2021