ಪಂಜಾಬ್ ರೈತರಿಂದ ದೆಹಲಿ ಚಲೊ: ಇಲ್ಲಿವೆ ಕುಗ್ಗದ-ಜಗ್ಗದ ರೈತನ ದಾರುಣ ಚಿತ್ರಣಗಳು

ಪಂಜಾಬ್ ರೈತರನ್ನು ತಡೆಯಲು ಪೊಲೀಸ್ ಪಡೆ ಅಶ್ರುವಾಯು ಪ್ರಯೋಗಿಸಿದೆ. ಆದರೂ ಜಗ್ಗದ ರೈತರು ದೆಹಲಿ ಸಮೀಪಿಸುತ್ತಿದ್ದಾರೆ.

  • guruganesh bhat
  • Published On - 15:05 PM, 27 Nov 2020
ದೆಹಲಿಯತ್ತ ಪ್ರವಾಹೋಪಾದಿಯಲ್ಲಿ ಧಾವಿಸುತ್ತಿರುವ ರೈತರ ಗುಂಪು
ರೈತರ ದೆಹಲಿ ಚಲೋ ತಡೆಯಲು ಸಜ್ಜಾಗಿರುವ ಪೊಲೀಸರು
ಪ್ರತಿಭಟನಾಕಾರರನ್ನು ತಡೆಯಲು ನೆರೆದ ಪೊಲೀಸ್ ಪಡೆ
ಪ್ರತಿಭಟನಾಕಾರರು ಬೆಳಿಗ್ಗೆ ರಸ್ತೆಯಲ್ಲೇ ಚಹಾ ತಯಾರಿಸಿದರು
ರಸ್ತೆ ಬದಿಯೇ ವಿಶ್ರಾಂತಿ ಪಡೆದ ಪಂಜಾಬ್ ರೈತರು
ಹೆದ್ದಾರಿ ತಡೆಗಟ್ಟಿದ ಆರಕ್ಷಕ ಸಿಬ್ಬಂದಿ
ಪೊಲೀಸರಿಂದ ಅಶ್ರುವಾಯು ದಾಳಿ
ಅಶ್ರುವಾಯು ದಾಳಿಯಿಂದ ಚದುರಿದ ಪ್ರತಿಭಟನಾಕಾರರು
ಪ್ರತಿಭಟನಾಕಾರನೊಬ್ಬ ಅಶ್ರುವಾಯು ದಾಳಿಗೆ ಸಿಲುಕಿ ಓಡಿದ್ದು ಹೀಗೆ