ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯ ಕಲಿತ್ರೋ, ತಾವೇ CM ಆಗಿಬಿಡ್ತೀನಿ ಅಂತಾರೆ -R. ಅಶೋಕ್

  • Ayesha Banu
  • Published On - 14:17 PM, 29 Oct 2020

ತುಮಕೂರು: ಸಿಎಂ ಬದಲಾವಣೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯ ಶಾಲೆಯನ್ನು ತೆರೆದ್ರೋ, ಜ್ಯೋತಿಷ್ಯ ಕಲ್ತಿದ್ದಾರೋ ಗೊತ್ತಿಲ್ಲ ಎಂದು ತುಮಕೂರು ಜಿಲ್ಲೆ ಶಿರಾದಲ್ಲಿ ಸಚಿವ R.ಅಶೋಕ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ತಾನೇ ಸಿಎಂ ಆಗಿಬಿಡ್ತೀನೆಂದು ಅವರಿಗೆ ಕನಸು ಬಿದ್ದಿರಬೇಕು. ನಮಗೂ ದೆಹಲಿ ಮೂಲದಿಂದ ಖಚಿತವಾಗಿದೆ. ವಿಪಕ್ಷ ನಾಯಕ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ರನ್ನ ಮಾಡುತ್ತಾರೆಂದು ಮಾಹಿತಿ ಇದೆ. ಆದ್ರೆ ಇದನ್ನು ಸಿದ್ದರಾಮಯ್ಯನವರು ಒಪ್ಪುತ್ತಿಲ್ಲ. ಸಿಎಂ ಯಾವ ಕಾರಣಕ್ಕೂ ಬದಲಾಗಲ್ಲ, ಅವರು ರಾಜಾಹುಲಿ ಎಂದು ಶಿರಾದಲ್ಲಿ ಹೇಳಿಕೆ