IPL 2020: ಭರ್ಜರಿ ಸಿಕ್ಸರ್‌ಗಳ ಮೂಲಕ ಮಯಾಂಕ್‌ ಆಟಕ್ಕೆ ಮಂಕು ಹಿಡಿಸಿದ ರಾಹುಲ್‌ ತಿವಾಟಿಯಾ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಜಸ್ತಾನ್‌ ರಾಯಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ನಡೆದ ಪಂದ್ಯ ಸಖತ್‌ ರೋಮಾಂಚಕವಾಗಿತ್ತು. ಕನ್ನಡದ ಹುಡುಗ ಮಯಾಂಕ್‌ ಅಗರ್‌ವಾಲ್‌ ಶತಕವನ್ನೂ ಮರೆ ಮಾಚುವಂತೆ ಆಡಿದ ರಾಹುಲ್‌ ತಿವಾಟಿಯಾ ಅಸಾಧ್ಯದ ಪಂದ್ಯವನ್ನು ಗೆಲ್ಲುವ ಆಟವಾಡಿದ್ರು. ಪರಿಣಾಮ ಈಗ ಎಲ್ಲಿ ನೋಡಿದ್ರೂ ರಾಹುಲ್‌ ತಿವಾಟಿಯಾದ್ದೇ ಮಾತು.

Related Tags:

Related Posts :

Category:

error: Content is protected !!