ಕೊರೊನಾಗೆ ಪೊಲೀಸ್ ಕಾನ್ಸ್​ಟೇಬಲ್ ಬಲಿ

ಬೆಂಗಳೂರು: ಕೊರೊನಾ ಗುಪ್ತಗಾಮಿನಿಯಂತೆ ದೇಶದಲ್ಲಿ ತನ್ನ ಅಟ್ಟಹಾಸ ಮುಂದುವರಿಸಿದೆ. ಮಹಾಮಾರಿ ಸೋಂಕಿನಿಂದ ಪೊಲೀಸ್ ಕಾನ್ಸ್​ಟೇಬಲ್ ಮೃತಪಟ್ಟಿದ್ದಾರೆ.

ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್ ಈರಪ್ಪ ಪಾಟೀಲ್ ಕಳೆದ ಕೆಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು. ನಂತರ ಸ್ವಾಬ್ ಟೆಸ್ಟ್​ನಲ್ಲಿ‌ ಕೊರೊನಾ ಸೋಂಕು ಇರುವಿದು ದೃಢಪಟ್ಟಿತ್ತು. ಬಳಿಕ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಕಾನ್ಸ್​ಟೇಬಲ್ ಈರಪ್ಪ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಸೋಂಕಿನ ತೀರದ ಸಾವಿನ ದಾಹ: ಶಿವಮೊಗ್ಗದಲ್ಲಿ ಕೊರೊನಾಗೆ ASI ಬಲಿ

Related Tags:

Related Posts :

Category:

error: Content is protected !!