ಹೇಗಿತ್ತು ಗೊತ್ತಾ ರಮೇಶ್​ ಅರವಿಂದ್ ಮಗಳ ಮದುವೆ?: ಇಲ್ಲಿದೆ ಚಿತ್ರನೋಟ

ನಟ ರಮೇಶ್ ಅರವಿಂದ್ ಮಗಳು ನಿಹಾರಿಕಾ ಮದುವೆ ಇಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್​ನಲ್ಲಿ ನೆರವೇರಿತು. ಬೆಳಗ್ಗೆ 11ರಿಂದ 11.30ರ ಮಹೂರ್ತದಲ್ಲಿ ಅಕ್ಷಯ್​ ಅವರನ್ನು ವರಿಸಿದ್ದಾರೆ. ಅದರ ಫೋಟೋ ಝಲಕ್​ ಇಲ್ಲಿದೆ.

  • TV9 Web Team
  • Published On - 20:01 PM, 28 Dec 2020
ಅಕ್ಷಯ್​ ಅವರನ್ನು ವರಿಸಿದ ಅರವಿಂದ್ ಮಗಳು ನಿಹಾರಿಕಾ
ನಿಹಾರಿಕಾ ಜೊತೆ ರಮೇಶ್​ ಅರವಿಂದ್
ನಿಹಾರಿಕಾ-ಅಕ್ಷಯ್​ ಮದುವೆ ಸಂಭ್ರಮ
ಅಕ್ಷಯ್​-ನಿಹಾರಿಕಾ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು
ಅಕ್ಷಯ್​-ನಿಹಾರಿಕಾ ಹಾರ ಬದಲಾಯಿಸಿಕೊಂಡರು
ನಿಹಾರಿಕಾ ಮದುವೆ ಶಾಸ್ತ್ರ
ಮದುವೆ ಶಾಸ್ತ್ರ ಅದ್ದೂರಿಯಾಗಿ ನೆರವೇರಿತು
ದಾಂಪತ್ಯಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಮಗಳು ನಿಹಾರಿಕಾ