ಯುವಕರನ್ನು ಬಡಿದೆಬ್ಬಿಸಿದ ವಿವೇಕಾನಂದರ ಜನ್ಮ ದಿನಕ್ಕೆ ರಂಗೋಲಿ ಅರ್ಪಣೆ

ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಭಾರತ ಸಂಸ್ಕೃತಿ ಮಂತ್ರಾಲಯವು ಜನವರಿ 11 ಮತ್ತು 12 ರಂದು ಕನ್ಯಾಕುಮಾರಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ವಿವೇಕಾನಂದರ ರಂಗೋಲಿ ಚಿತ್ರವನ್ನು ರಚಿಸಲು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದಿಂದ ಆಹ್ವಾನ ಬಂದಿದ್ದು, ನಮ್ಮ ಹೆಬ್ಬಾಳ ಮತ್ತು ಯಲಹಂಕ ಸಮಿತಿಯ ಸಂಸ್ಕಾರ ಭಾರತಿ ತಂಡವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಸಂಸ್ಕಾರ ಭಾರತಿಯ ಕಾರ್ತಕರ್ತೆ, ಅದ್ಭುತ ರಂಗೋಲಿ ಕಲಾವಿದೆ ಅರ್ಚನಾ ಶ್ರೀರಾಮ ರಂಗೋಲಿ ಹಾಕಿದ್ದಾರೆ.

  • TV9 Web Team
  • Published On - 12:02 PM, 12 Jan 2021
ಕಲಾವಿದರ ಕೈಯಲ್ಲಿ ಮೂಡಿಬಂದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಚಹರೆ
ಸಂಸ್ಕಾರ ಭಾರತಿ ತಂಡದಿಂದ ಬಿಡಿಸಲ್ಪಟ್ಟ ರಂಗು ರಂಗಿನ ರಂಗೋಲಿ
ರಂಗೋಲಿಯನ್ನು ಮತ್ತಷ್ಟು ಮೆರಗು ತುಂಬುತ್ತಿರುವುದು
ರಂಗೋಲಿಗೆ ಬಣ್ಣ ಹಚ್ಚುವುದರಲ್ಲಿ ಮಗ್ನರಾಗಿರುವ ಮಹಿಳೆ