ನಾನು ಮುಸ್ಲಿಂ ಧರ್ಮದಿಂದ ಬಹಳಷ್ಟು ಪ್ರಭಾವಿತಳಾಗಿದ್ದೇನೆ -ನಟಿ ಸಂಜನಾ ಉರ್ಫ್​ ಮಹೀರಾ ಮಾತು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.

ಈ ನಡುವೆ ನಾನು ಮುಸ್ಲಿಂ ಧರ್ಮ ಹಾಗು ಸಂಪ್ರದಾಯದಿಂದ ಸಾಕಷ್ಟು ಪ್ರಭಾವಿತಳಾಗಿದ್ದೇನೆ ಎಂದು ಜುಲೈ 7, 2014ರಲ್ಲಿ ಫೇಸ್‌ಬುಕ್‌ನಲ್ಲಿ ಹಾಕಿದ್ದ ಸಂಜನಾರ ಪೋಸ್ಟ್ ಇದೀಗ ಬೆಳಕಿಗೆ ಬಂದಿದೆ. ಜೊತೆಗೆ, ಟ್ಯಾನರಿ ರಸ್ತೆಯ ಮದರಸಾದ ಮೌಲ್ವಿಯೊಬ್ಬರ ನೇತೃತ್ವದಲ್ಲಿ ನಟಿ ಸಂಜನಾ ಮತಾಂತರಗೊಂಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: 10 ವರ್ಷದಿಂದ ಇಸ್ಲಾಂ ಚಿಂತನೆ, 2 ವರ್ಷದ ಹಿಂದೆ ಮತಾಂತರ- ಇದು ಮಹೀರಾ ಅಂದ್ರೆ ಸಂಜನಾ ನಿಜ ಜೀವನ!

 

Related Tags:

Related Posts :

Category:

error: Content is protected !!