ನೀಲಿ, ಹಸಿರು ಬಣ್ಣದಿಂದ ಹೊಳೆಯುತ್ತಿದೆ ಕಡಲು.. ಇದು ನೀರಮಿಂಚುಳ್ಳಿಯ ರಂಗಿನಾಟ!

ಸಮುದ್ರ ಎಂಬ ಸಹಜ ಖುಷಿಯನ್ನು ನೀರಮಿಂಚುಳ್ಳಿಗಳು ಹೆಚ್ಚಿಸುತ್ತಿವೆ . Bioluminescence ಪ್ರಕ್ರಿಯೆಯಿಂದ ಕಡಲ ಅಲೆಗಳು ಬೆಳಕು ಸೂಸುತ್ತಿವೆ.

  • ganapathi bhat
  • Published On - 17:55 PM, 27 Nov 2020
ಇರುಳಲ್ಲೂ ಕಂಗೊಳಿಸಿತು ಸಮುದ್ರ ತೀರ.. ನೀರಮಿಂಚುಳ್ಳಿಯ ಬೆಳಕಿನಾಟವಿದು..
ಕೃತಕ ಬೆಳಕಿಗೆ, ಪ್ರಕೃತಿ ಮಾತೆಯ ಸಹಜ ಬೆಳಕಿನ ಸ್ಪರ್ಧೆ..
ಸಮುದ್ರ, ಆಗಸದ ನಡುವೆ ಗೆರೆ ಎಳೆದಂತೆ ಕಾಣುತ್ತಿದೆ..
ಸೂರ್ಯಾಸ್ತಮಾನದ ವೇಳೆಗೆ ಸಮುದ್ರ ಕಂಡದ್ದು ಹೀಗೆ..
ಸಾಗರದ ಅಲೆಗಳಿಗೆ ಬಣ್ಣ ಕೊಟ್ಟವರಾರು..?
ನಕ್ಷತ್ರಗಳೇ ಧರೆಗುರುಳಿ ಬಿದ್ದಂತೆ ಕಂಡಿತು..
ನೀರಮಿಂಚುಳ್ಳಿಯ ಸೊಬಗನ್ನು ಸವಿಯಲು ಬಂದವರು ಹೀಗೆ ಕಂಡರು..