ನೀವು ಕುಡಿಯುವ ಆಲ್ಕೋಹಾಲ್​ ಅಸಲಿಯೇ

ಈ ಆ್ಯಪ್​ ಮೂಲಕ ಲಿಕ್ಕರ್​ ಬಾಟಲಿಗಳ ಮೇಲಿನ ಬಾರ್​ಕೋಡ್​ ಸ್ಕ್ಯಾನ್​ ಅಥವಾ ಸೀರಿಯಲ್​ ನಂಬರ್​ ಹಾಕುವ​ ಮೂಲಕ ಅಸಲಿಯೇ.? ಅಥವಾ ನಕಲಿಯೇ.? ಎಂದು ಪರಿಶೀಲಿಸಬಹುದು. ಆದರೆ, ಈ ಆ್ಯಪ್​ ಅನ್ನು ದೆಹಲಿ ಗ್ರಾಹಕರಿಗೆ ಮಾತ್ರ ಉಪಯೋಗಿಸಲಾಗುತ್ತದೆ. ಕಳೆದ ಎರಡು ತಿಂಗಳಿಂದಿಚೆಗಿನ ಲಿಕ್ಕರ್​ ಬಾಟಲ್​​ಗಳನ್ನು ಮಾತ್ರ ಚೆಕ್​​ ಮಾಡಬಹುದು.

Related Posts :

Category:

error: Content is protected !!