ಮಲೆನಾಡಿನಲ್ಲಿ ಧರೆಗಿಳಿದ ಸ್ವರ್ಗ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ

, ಮಲೆನಾಡಿನಲ್ಲಿ ಧರೆಗಿಳಿದ ಸ್ವರ್ಗ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ

ಶಿವಮೊಗ್ಗ: ಇಬ್ಬನಿಯನ್ನ ಸೀಳಿಕೊಂಡು ಸಾಗುತ್ತಿರೋ ವಾಹನಗಳು. ಹಸಿರೆಲೆಗಳ ಮೇಲೆ ಮುತ್ತು ಪೋಣಿಸಿದಂತೆ ಇಬ್ಬನಿಯ ಹಾಸು. ಜೇಡರ ಬಲೆಯಲ್ಲೂ ಹನಿಗಳದ್ದೇ ಸೊಬಗು. ಚುಮು ಚುಮು ಚಳೀಲಿ, ಮುಂಜಾನೆ ಹೊತ್ತಲ್ಲಿ ಹೆಜ್ಜೆ ಹಾಕ್ತಿದ್ರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತೆ.

, ಮಲೆನಾಡಿನಲ್ಲಿ ಧರೆಗಿಳಿದ ಸ್ವರ್ಗ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆಮಲೆನಾಡಿನಲ್ಲಿ ಸದ್ಯ ಚಳಿ ಜೋರಾಗಿದೆ. ಈ ಚಳಿಯ ವಾತಾವರಣಕ್ಕೆ ಇಬ್ಬನಿ ಮತ್ತಷ್ಟು ತಂಪು ನೀಡ್ತಿದೆ. ಗಿಡ ಮರಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹೂವುಗಳ ಸೌಂದರ್ಯಕ್ಕೆ ಮತ್ತಷ್ಟು ಅಂದ ಬಂದಿದೆ. ಇಂಥ ಪ್ರಕೃತಿ ಮಡಿಲಲ್ಲಿ ಮುಂಜಾನೆ ವಾಕ್ ಹೋಗೋದು, ಜಾಗಿಂಗ್ ಮಾಡೋದೇ ಖುಷಿ. ಸದ್ಯ ಮಲೆನಾಡಿನ ಜನ ಈ ವಾತಾವರಣವನ್ನ ಸಖತ್ ಎಂಜಾಯ್ ಮಾಡ್ತಿದ್ದಾರೆ.

ಇನ್ನು ನಗರದಲ್ಲಿ ಹರಿದು ಹೋಗಿರೋ ತುಂಗಾ ನದಿ, ಅದರ ಸುತ್ತಲಿನ ಪರಿಸರ, ಇಬ್ಬನಿಯನ್ನ ಸರಿಸಿ ಚಲಿಸುವ ರೈಲು, ಪಕ್ಷಿಗಳ ಕಲವರ, ಬೆಟ್ಟ ಗುಡ್ಡಗಳ ಸೌಂದರ್ಯ. ಎಲ್ಲವೂ ನೋಡುಗರ ಮನಸೋರೆಗೊಳ್ತಿದೆ.

, ಮಲೆನಾಡಿನಲ್ಲಿ ಧರೆಗಿಳಿದ ಸ್ವರ್ಗ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆಇಬ್ಬನಿ ನಡುವೆ ಮಲೆನಾಡಿನ ಅಂದ ಅನುಭವಿಸಲು ಇತ್ತ ಹೆಜ್ಜೆ ಹಾಕ್ತಿರೋ ಪ್ರವಾಸಿಗರು ಕ್ಯಾಮರಾ ಕಣ್ಣಲ್ಲಿ ಅದನ್ನ ಸೆರೆ ಹಿಡಿಯುತ್ತಿದ್ದಾರೆ. ಸೆಲ್ಫಿ ತೆಗೆದುಕೊಂಡು ಮಸ್ತಿ ಮಾಡ್ತಿದ್ದಾರೆ.

ಒಟ್ನಲ್ಲಿ, ಮಲೆನಾಡಿನ ಪ್ರಕೃತಿ ಸೌಂದರ್ಯವನ್ನ ನೋಡೋದೇ ರೋಮಾಂಚನ. ಇದರ ಜೊತೆಗೆ ಕಳೆದ ಹಲವು ದಿನಗಳಿಂದ ನಗರದಲ್ಲಿ ಇಬ್ಬನಿ ಸೃಷ್ಟಿಸಿರೋ ಹೊಸ ಲೋಕಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!