ಶಾರ್ಟ್​ ಸರ್ಕ್ಯೂಟ್​ನಿಂದ ಆಯಿಲ್​ ಅಂಗಡಿಯಲ್ಲಿ ಬೆಂಕಿ, ಬೆಲೆಬಾಳುವ ವಸ್ತುಗಳು ಬೂದಿ

, ಶಾರ್ಟ್​ ಸರ್ಕ್ಯೂಟ್​ನಿಂದ ಆಯಿಲ್​ ಅಂಗಡಿಯಲ್ಲಿ ಬೆಂಕಿ, ಬೆಲೆಬಾಳುವ ವಸ್ತುಗಳು ಬೂದಿ

ರಾಮನಗರ: ತಡರಾತ್ರಿ ಶಾರ್ಟ್​ ಸರ್ಕ್ಯೂಟ್​ನಿಂದ ಆಯಿಲ್​ ಅಂಗಡಿಯಲ್ಲಿ ಬೆಂಕಿ ಹತ್ತಿಕೊಂಡಿರುವ ಘಟನೆ ಹನುಮಂತ ನಗರದಲ್ಲಿ ನಡೆದಿದೆ. 50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದಿಂದ ಸತತ 4 ಗಂಟೆಗಳಿಗೂ ಹೆಚ್ಚು ಕಾಲ ಕಾಱಚರಣೆ ನಡೆಸಿ ನಂತರ ಬೆಂಕಿ ನಂದಿಸಿದ್ದಾರೆ.

ಇನ್ನು ಶಿವಣ್ಣ ಎಂಬವರಿಗೆ ಸೇರಿದ ಬಿಲ್ಡಿಂಗ್​ನಲ್ಲಿ ಬಾಡಿಗೆಗೆ ಇದ್ದ ಆಯಿಲ್ ಶಾಪ್ ಇದಾಗಿದ್ದು, ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
, ಶಾರ್ಟ್​ ಸರ್ಕ್ಯೂಟ್​ನಿಂದ ಆಯಿಲ್​ ಅಂಗಡಿಯಲ್ಲಿ ಬೆಂಕಿ, ಬೆಲೆಬಾಳುವ ವಸ್ತುಗಳು ಬೂದಿ , ಶಾರ್ಟ್​ ಸರ್ಕ್ಯೂಟ್​ನಿಂದ ಆಯಿಲ್​ ಅಂಗಡಿಯಲ್ಲಿ ಬೆಂಕಿ, ಬೆಲೆಬಾಳುವ ವಸ್ತುಗಳು ಬೂದಿ , ಶಾರ್ಟ್​ ಸರ್ಕ್ಯೂಟ್​ನಿಂದ ಆಯಿಲ್​ ಅಂಗಡಿಯಲ್ಲಿ ಬೆಂಕಿ, ಬೆಲೆಬಾಳುವ ವಸ್ತುಗಳು ಬೂದಿ

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!