ಹಳ್ಳಿ ದಂಗಲ್​ನಲ್ಲಿ ಗೆದ್ದ ಕಾಂಗ್ರೆಸ್​ ಬೆಂಬಲಿತ ಸದಸ್ಯರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸನ್ಮಾನ

ಮಾಜಿ ಸಿಎಂ ಸಿದ್ದರಾಮಯ್ಯ ಹಳ್ಳಿ ದಂಗಲ್​ನಲ್ಲಿ ಗೆದ್ದ ತಮ್ಮ ಪಕ್ಷದ ಬೆಂಬಲಿತ ಸದಸ್ಯರಿಗೆ ಸನ್ಮಾನ ಮಾಡಿದರು. ಪ್ರತಿಷ್ಟೆಯಾಗಿದ್ದ ಹಳ್ಳಿ ಅಖಾಡದಲ್ಲಿ ತಮ್ಮ ಅಭ್ಯರ್ಥಿಗಳು ಗೆದ್ದು ನಗೆಬೀರಿದ್ದು ಸಿದ್ದು ವರ್ಚಸ್ಸು ಗಟ್ಟಿ ಮಾಡಿದೆ. ಹೀಗಾಗಿ ಸಿದ್ದರಾಮಯ್ಯ ಗೆದ್ದೋರಿಗೆ ಅಭಿನಂದನೆ ಸಲ್ಲಿಸಿದರು. ಜೊತೆಗೆ ಎದುರಾಳಿ ಪಕ್ಷದ ವಿರುದ್ದ ವಾಗ್ದಾಳಿ ಕೂಡ ನಡೆಸಿದರು. ಹಾಗಾದರೆ ಸಿದ್ದು ಅವರ ಕಾರ್ಯಕ್ರಮ ಹೇಗಿತ್ತು? ಇಲ್ಲಿದೆ ನೋಡಿ ಡಿಟೇಲ್ಸ್..

  • TV9 Web Team
  • Published On - 10:00 AM, 8 Jan 2021
ಹಳ್ಳಿ ದಂಗಲ್​ನಲ್ಲಿ ಗೆದ್ದ ಕಾಂಗ್ರೆಸ್​ ಬೆಂಬಲಿತ ಸದಸ್ಯರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸನ್ಮಾನ