ಇಬ್ಬರು ಮಕ್ಕಳ ತಾಯಿ ಗಾಯಕಿ ಸುನೀತಾ ಎರಡನೆ ಮದುವೆ…! | ಮಕ್ಕಳೆ ಸೇರಿ ತಾಯಿ ಮದುವೆ ಮಾಡಿಸಿದ ಕ್ಷಣ…. ರಾಮ್ ಕೈ ಹಿಡಿದ ಗಾಯಕಿ ಸುನೀತಾ…!….., ತೆಲುಗಿನ ಖ್ಯಾತ ಗಾಯಕಿ 43 ವರ್ಷದ ಸುನಿತಾ ಎರಡನೆ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಅವರೆ ಮುಂದೆ ನಿಂತು ಅವರ ತಾಯಿಯ ಎರಡನೆ ಮದುವೆಯನ್ನು ನೆರವೇರಿಸಿದ್ದಾರೆ. ಗಾಯಕಿ ಸುನಿತಾ ಜನವರಿ 09 ರಂದು ರಾಮ್ ವೀರಪನೇನಿ ಎಂಬುವರನ್ನು ವಿವಾಹವಾಗಿದ್ದಾರೆ. ರಾಮ್ ವೀರಪನೇನಿ ಡಿಜಿಟಲ್ ಮೀಡಿಯಾ ಸಂಸ್ಥೆಯ ಸಿಇಒ ಆಗಿದ್ದಾರೆ. ರಾಮ್ ನನ್ನ ಬಾಳಿಗೆ ಸ್ನೇಹಿತನಾಗಿ ಬಂದು ಈಗ ನನ್ನ ಜೀವನದ ಭಾಗವೇ ಆಗುತ್ತಿದ್ದಾರೆ ಎಂದು ಈ ಮುನ್ನ ಸುನೀತಾ ಹೇಳಿಕೊಂಡಿದ್ದಾರೆ