Home » ಕ್ರೀಡೆ » ಕ್ರಿಕೆಟ್ » Series » India Vs England 2021-22 » Live Score
ಇದು ತಂತ್ರಜ್ಞಾನ ಅಥವಾ ಕೌಶಲ್ಯದ ವಿಷಯವಲ್ಲ. ಇದು ಧೈರ್ಯದ ವಿಷಯವಾಗಿದೆ. ಇಂಗ್ಲೆಂಡ್ ಬೌಲರ್ಗಳು ತುಂಬಾ ದಣಿದಿದ್ದರು. ಸ್ಟೋಕ್ಸ್ 123, 126 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ...
ಅಕ್ಷರ್ ಆಸ್ಪತ್ರೆಯಲ್ಲಿ ಜನಿಸಿದಾಗ, ಅಕ್ಷರ್ ಅವರ ಜನನ ಪ್ರಮಾಣಪತ್ರವನ್ನು ನೀಡುವ ಆಸ್ಪತ್ರೆಯ ನರ್ಸ್, ಅಕ್ಷರ್ ಅವರ ಹೆಸರನ್ನು ಅಕ್ಸಾರ್ ಪಟೇಲ್ (AXAR PATEL) ಎಂದು ಜನನ ಪ್ರಮಾಣಪತ್ರದಲ್ಲಿ ನಮೂದಿಸಿದರಂತೆ. ...
ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC ) ಆಡುವ ಅರ್ಹತೆ ದೊರಕಿಸಿದೆ. ಹಾಗೆ ನೋಡಿದರೆ, ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದ್ದರೂ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸುತ್ತಿತ್ತು. ...
India vs England: ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 4 ಟೆಸ್ಟ್ ಸರಣಿಗಳ ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲೇ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ...
India vs England: ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡುವ ಮೂಲಕ ಜೇಮ್ಸ್ ಆಂಡರ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್ ಕಬಳಿಸಿದ ಮೊದಲ ಇಂಗ್ಲಿಷ್ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ...
India vs England: ವಿರಾಟ್ ಕೊಹ್ಲಿ ತನ್ನ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳುತ್ತಿರುವುದು ಇದು ಎಂಟನೇ ಬಾರಿ ಆಗಿದೆ. ಧೋನಿ ಇದುವರೆಗೆ ಖಾತೆ ತೆರೆಯದೆ 8 ಬಾರಿ ಔಟಾಗಿದ್ದರು. ಆದರೆ ಈಗ ವಿರಾಟ್ ...
India vs England: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಶುಭ್ಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ದಿನದಾಟಕ್ಕೆ ಇಂಡಿಯಾ 1 ವಿಕೆಟ್ ನಷ್ಟಕ್ಕೆ 24 ರನ್ಗಳಿಸಿದೆ. ...
Ind vs Eng, 4th Test: ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಸಕ್ತ ಸರಣಿಯ ಕೊನೆಯ ಟೆಸ್ಟ್ ಪಂದ್ಯ ಇಂದು ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭಗೊಂಡಿದೆ. ...
India vs England: ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೈದಾನದಲ್ಲೇ ಪರಸ್ಪರ ಜಗಳಕ್ಕಿಳಿದಿದ್ದಾರೆ. ಆದರೆ ಈ ಇಡೀ ಘಟನೆ ಮೊಹಮ್ಮದ್ ಸಿರಾಜ್ ಅವರ ಬೌನ್ಸರ್ನೊಂದಿಗೆ ಪ್ರಾರಂಭವಾಯಿತು. ...
India vs England: ಅನುಷ್ಕಾ ಶರ್ಮಾ ಸಬರಮತಿ ನದಿಯ ದಡದಲ್ಲಿ ಇರುವ ತಮ್ಮ ಹೋಟೆಲ್ ಕೋಣೆಯಿಂದ ಸೂರ್ಯೋದಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳಿಗೆ ‘ಗುಡ್ ಮಾರ್ನಿಂಗ್’ ಎಂದು ಶುಭ ಹಾರೈಸಿದರು. ...