ICC WTC Final 2021: ವಿಶ್ವ ಟೆಸ್ಟ್ ಫೈನಲ್​ ಪಂದ್ಯ ಆರಂಭಕ್ಕೂ ಮುನ್ನ ಭಾರತ-ನ್ಯೂಜಿಲ್ಯಾಂಡ್​ ತಂಡದ ಫೋಟೋ ಸೆಷನ್​

ICC WTC Final 2021: ಇಂದು ಮಧ್ಯಾಹ್ನ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ ರಸದೌತಣ ಶುರುವಾಗಲಿದೆ. ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್​ ವಿಲಿಯಮ್ಸ್​ ನಾಯಕತ್ವದ ನ್ಯೂಜಿಲ್ಯಾಂಡ್​ ತಂಡ ಸೆಣಸಲಿವೆ. ಅದಕ್ಕೂ ಮುನ್ನ ನಡೆದಿರುವ ಫೋಟೋ ಸೆಷನ್​ ವೇಳೆ ತೆಗೆದ ಕೆಲ ಚಿತ್ರಗಳ ಒಂದು ಝಲಕ್​ ಇಲ್ಲಿದೆ

1/12
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯ ಆರಂಭಕ್ಕೂ ಮುನ್ನ ಭಾರತ-ನ್ಯೂಜಿಲ್ಯಾಂಡ್​ ತಂಡದ ಫೋಟೋ ಸೆಷನ್​

2/12
 Southampton Weather Update: ಇಂದು-ನಾಳೆ ಸೌಥಾಂಪ್ಟನ್​ನಲ್ಲಿ ಮಳೆ ಕಾಟ ಹೇಗಿದೆ? ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಏನಾಗಲಿದೆ?

3/12
ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸ್​

World Test Championship Final 2021 India Versus New Zealand Players photo session n
4/12
ಐಸಿಸಿ ಡಬ್ಲ್ಯೂಟಿಸಿ ಫೈನಲ್‌ಗೆ ಸೌತಾಂಪ್ಟನ್‌ನ ದಿ ಏಗಾಸ್ ಬೌಲ್ ಸಿದ್ದವಾಗಿದೆ

India vs New Zealand WTC Final 2021 (9)
5/12
ಸೌಥಾಂಪ್ಟನ್​ನಲ್ಲಿ ಇಲ್ಲ ಮಳೆ ಕಾಟ! ವಿಶ್ವ ಕ್ರಿಕೆಟ್ ಟೆಸ್ಟ್ ಮ್ಯಾಚ್​​ದೇ ಆಟ... ಏನಾಗಲಿದೆ ಇಂದು?

India vs New Zealand WTC Final 2021 (10)
6/12
ವಿರಾಟ್​​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮತ್ತು ಕೇನ್​ ವಿಲಿಯಮ್ಸ್​ ನಾಯಕತ್ವದ ನ್ಯೂಜಿಲ್ಯಾಂಡ್​ ತಂಡ ಸೆಣಸಲಿವೆ

India vs New Zealand WTC Final 2021 (11)
7/12
ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಡಬ್ಲ್ಯೂಟಿಸಿ ಫೈನಲ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ / ಎಸ್‌ಡಿ ಇಂಗ್ಲಿಷ್ ವ್ಯಾಖ್ಯಾನದೊಂದಿಗೆ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ.
ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಡಬ್ಲ್ಯೂಟಿಸಿ ಫೈನಲ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ / ಎಸ್‌ಡಿ ಇಂಗ್ಲಿಷ್ ವ್ಯಾಖ್ಯಾನದೊಂದಿಗೆ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ.
World Test Championship Final 2021 India Versus New Zealand Players photo session n
8/12
ನ್ಯೂಜಿಲ್ಯಾಂಡ್​ ತಂಡದ ಆಟಗಾರ

9/12

10/12

11/12

12/12
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಪಂದ್ಯಕ್ಕೆ ಭಾರತ ಸಜ್ಜಾಗಿದೆ