PKL 2021: ಪ್ರೋ ಕಬಡ್ಡಿ ಲೀಗ್ ಆಡುತ್ತಿರುವ ಕರ್ನಾಟಕದ ಆಟಗಾರರು ಇವರೇ..!

Pro Kabaddi League: ಹಲವು ತಂಡಗಳಲ್ಲಿ ಕರ್ನಾಟಕದ ಹತ್ತಕ್ಕೂ ಅಧಿಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಬಡ್ಡಿ ಅಂಗಳದಲ್ಲಿ ಕರ್ನಾಟಕದ ಕಲಿಗಳು ರೋಚಕ ಹೋರಾಟ ನಡೆಸುತ್ತಿದ್ದಾರೆ. ಹಾಗಿದ್ರೆ ಕರ್ನಾಟಕದ ಆಟಗಾರರು ಇರುವ ತಂಡಗಳಾವುವು ನೋಡೋಣ...

1/13
ಪ್ರೋಕಬಡ್ಡಿ ಲೀಗ್​ನ (Pro Kabaddi League 2021) 8ನೇ ಆವೃತ್ತಿ ಭರದಿಂದ ಸಾಗುತ್ತಿದೆ. ಆರಂಭದಲ್ಲೇ ಭರ್ಜರಿ ಪೈಪೋಟಿಯಿಂದ ಕೂಡಿರುವ ಕಬಡ್ಡಿ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿದೆ. ಭಾರತದ ಪ್ರಬಲ ಕಬಡ್ಡಿ ತಂಡಗಳಲ್ಲಿ ಒಂದಾಗಿರುವ ಕರ್ನಾಟಕದ ಆಟಗಾರರು ಕೂಡ ಈ ಬಾರಿ ಅಂಗಳದಲ್ಲಿ ಮಿಂಚುತ್ತಿರುವುದು ವಿಶೇಷ.

2/13
ಹೀಗೆ ಹಲವು ತಂಡಗಳಲ್ಲಿ ಕರ್ನಾಟಕದ ಹತ್ತಕ್ಕೂ ಅಧಿಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಬಡ್ಡಿ ಅಂಗಳದಲ್ಲಿ ಕರ್ನಾಟಕದ ಕಲಿಗಳು ರೋಚಕ ಹೋರಾಟ ನಡೆಸುತ್ತಿದ್ದಾರೆ. ಹಾಗಿದ್ರೆ ಕರ್ನಾಟಕದ ಆಟಗಾರರು ಇರುವ ತಂಡಗಳಾವುವು ನೋಡೋಣ...
ಹೀಗೆ ಹಲವು ತಂಡಗಳಲ್ಲಿ ಕರ್ನಾಟಕದ ಹತ್ತಕ್ಕೂ ಅಧಿಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಬಡ್ಡಿ ಅಂಗಳದಲ್ಲಿ ಕರ್ನಾಟಕದ ಕಲಿಗಳು ರೋಚಕ ಹೋರಾಟ ನಡೆಸುತ್ತಿದ್ದಾರೆ. ಹಾಗಿದ್ರೆ ಕರ್ನಾಟಕದ ಆಟಗಾರರು ಇರುವ ತಂಡಗಳಾವುವು ನೋಡೋಣ...
3/13
ಸುಕೇಶ್ ಹೆಗ್ಡೆ (ಬೆಂಗಾಲ್ ವಾರಿಯರ್ಸ್)
ಸುಕೇಶ್ ಹೆಗ್ಡೆ (ಬೆಂಗಾಲ್ ವಾರಿಯರ್ಸ್)
4/13
ಸಚಿನ್ ವಿಟ್ಲ (ಬೆಂಗಾಲ್ ವಾರಿಯರ್ಸ್),
ಸಚಿನ್ ವಿಟ್ಲ (ಬೆಂಗಾಲ್ ವಾರಿಯರ್ಸ್),
5/13
ಮನೋಜ್ ಗೌಡ (ಬೆಂಗಾಲ್ ವಾರಿಯರ್ಸ್)
ಮನೋಜ್ ಗೌಡ (ಬೆಂಗಾಲ್ ವಾರಿಯರ್ಸ್)
6/13
ಆನಂದ್ ವಿ (ಬೆಂಗಾಲ್ ವಾರಿಯರ್ಸ್)
ಆನಂದ್ ವಿ (ಬೆಂಗಾಲ್ ವಾರಿಯರ್ಸ್)
7/13
ಜೆ ದರ್ಶನ್ (ಬೆಂಗಾಲ್ ವಾರಿಯರ್ಸ್)
ಜೆ ದರ್ಶನ್ (ಬೆಂಗಾಲ್ ವಾರಿಯರ್ಸ್)
8/13
 ರಿಷಾಂಕ್ ದೇವಾಡಿಗ (ಬೆಂಗಾಲ್ ವಾರಿಯರ್ಸ್)
ರಿಷಾಂಕ್ ದೇವಾಡಿಗ (ಬೆಂಗಾಲ್ ವಾರಿಯರ್ಸ್)
9/13
ಜೀವ ಕುಮಾರ್ (ದಬಂಗ್ ಡೆಲ್ಲಿ)
ಜೀವ ಕುಮಾರ್ (ದಬಂಗ್ ಡೆಲ್ಲಿ)
10/13
ರತನ್ ಕೆ (ಗುಜರಾತ್ ಫಾರ್ಚೂನ್ ಜೈಂಟ್ಸ್)
ರತನ್ ಕೆ (ಗುಜರಾತ್ ಫಾರ್ಚೂನ್ ಜೈಂಟ್ಸ್)
11/13
ಪ್ರಶಾಂತ್ ಕುಮಾರ್ ರೈ (ಪಾಟ್ನಾ ಪೈರೇಟ್ಸ್)
ಪ್ರಶಾಂತ್ ಕುಮಾರ್ ರೈ (ಪಾಟ್ನಾ ಪೈರೇಟ್ಸ್)
12/13
ವಿಶ್ವಾಸ್ (ಪುಣೇರಿ ಪಲ್ಟಾನ್ಸ್)
ವಿಶ್ವಾಸ್ (ಪುಣೇರಿ ಪಲ್ಟಾನ್ಸ್)
13/13
ಸಚಿನ್ ಪ್ರತಾಪ್ (ಯು ಮುಂಬಾ)
ಸಚಿನ್ ಪ್ರತಾಪ್ (ಯು ಮುಂಬಾ)

Click on your DTH Provider to Add TV9 Kannada