Rakshit Shetty's 777 Charlie: ಬಾಕ್ಸಾಫೀಸ್ನಲ್ಲಿ 777 ಚಾರ್ಲಿ ಚಿತ್ರದ ಅಬ್ಬರ ಮುಂದುವರೆದಿದ್ದು, ಧರ್ಮ ಮತ್ತು ಚಾರ್ಲಿಯ ಹೃದಯಸ್ಪರ್ಶಿ ಪ್ರಯಾಣವನ್ನು ವೀಕ್ಷಿಸಲು ದಿನದಿಂದ ದಿನಕ್ಕೆ ಜನರು ಥಿಯೇಟರ್ನತ್ತ ಧಾವಿಸುತ್ತಿದ್ದಾರೆ. ...
777 Charlie | Stray Dog: ‘777 ಚಾರ್ಲಿ’ ಸಿನಿಮಾ ನೋಡಿದ ಬಳಿಕ ಬಹುತೇಕರಿಗೆ ವಿದೇಶಿ ತಳಿಯ ಶ್ವಾನಗಳ ಮೇಲೆ ಪ್ರೀತಿ ಉಕ್ಕುತ್ತಿದೆ. ಇದರಿಂದ ಚಿತ್ರದ ಆಶಯವೇ ಬುಡಮೇಲು ಆಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ...
777 Charlie Tax Free: ಖ್ಯಾತ ನಿರ್ದೇಶಕ ಮಂಸೋರೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಮೂಲಕ ಸರ್ಕಾರದ ತಾರತಮ್ಯವನ್ನು ಅವರು ಪ್ರಶ್ನಿಸಿದ್ದಾರೆ. ...
‘777 ಚಾರ್ಲಿ’ ಸಿನಿಮಾದಲ್ಲಿ ನಾಯಿ ದತ್ತು ಪಡೆಯಬೇಕು ಎನ್ನುವ ಬಗ್ಗೆ ಸಂದೇಶ ಇತ್ತು. ಈ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ...
Rakshit Shetty | 777 Charlie: ‘777 ಚಾರ್ಲಿ’ ನೋಡಿದ ನಂತರ ಅನೇಕರು ತಮ್ಮ ಸಾಕುನಾಯಿಯ ಜೊತೆ ಭಾವುಕವಾಗಿ ವಿಡಿಯೋ ಹಂಚಿಕೊಂಡಿದ್ದಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ ಕೂಡ ವಿಡಿಯೋ ಪೋಸ್ಟ್ ಮಾಡಿರಬಹುದು ...
777 Charlie Box Office Collection: ಕೇರಳದಲ್ಲಿ ಈ ವಾರ ಮೂರು ಮಲಯಾಳಂ ಚಿತ್ರಗಳು ಬಿಡುಗಡೆಯಾಗಿದ್ದರೂ ಅಲ್ಲಿ 777 ಚಾರ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ತಮಿಳುನಾಡಿನಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ...
‘777 ಚಾರ್ಲಿ’ ಸಿನಿಮಾದಲ್ಲಿ ಚಾರ್ಲಿ ಸಖತ್ ತರ್ಲೆ. ಧರ್ಮನ ಮನೆಯಲ್ಲಿ ತುಂಬಾನೇ ಕೀಟಲೆಗಳನ್ನು ಮಾಡುತ್ತಿರುತ್ತದೆ. ಹೀಗಾಗಿ, ಶ್ವಾನವನ್ನು ದತ್ತು ಕೊಡೋಕೆ ಆತ ಮುಂದಾಗುತ್ತಾನೆ. ಆರಂಭದಲ್ಲಿ ಚಾರ್ಲಿ ಹಾಗೇಯೇ ಇದ್ದಳು. ...
‘777 ಚಾರ್ಲಿ’ ವೀಕ್ಷಿಸಿದ ಸಂಸದ ತೇಜಸ್ವಿ ಸೂರ್ಯ ಅವರು ಇಡೀ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ...
‘777 ಚಾರ್ಲಿ ಪಾರ್ಟ್ 2’ ಬರಲಿದೆಯೇ? ಆ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ರಕ್ಷಿತ್ ಶೆಟ್ಟಿ ಅವರು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ...
ಬೆಂಗಳೂರಿನ ಒರಾಯನ್ ಮಾಲ್ನ ಪಿವಿಆರ್ನಲ್ಲಿ ‘777 ಚಾರ್ಲಿ’ ಚಿತ್ರವನ್ನು ಬೊಮ್ಮಾಯಿ ನೋಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಆರ್. ಅಶೋಕ್, ಬಿ.ಸಿ. ನಾಗೇಶ್, ಶಾಸಕ ರಘುಪತಿ ಭಟ್, ನಾಯಕ ರಕ್ಷಿತ್ ಶೆಟ್ಟಿ ಮೊದಲಾದವರು ಹಾಜರಿ ಹಾಕಿದ್ದರು. ...