Kalyani Priyadarshan Photos: ಮಲಯಾಳಂನ ‘ಹೃದಯಂ’ ಚಿತ್ರ ಈಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸೆನ್ಸೇಶನ್ ಸೃಷ್ಟಿಸುತ್ತಿದೆ. ಆ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವವರು ಕಲ್ಯಾಣಿ ಪ್ರಿಯದರ್ಶನ್. ನಟಿಯ ಕ್ಯೂಟ್ ಫೋಟೋ ಗ್ಯಾಲರಿ ಇಲ್ಲಿದೆ. ...
Nithya Menen photos: ಬಹುಭಾಷಾ ನಟಿ ನಿತ್ಯಾ ಮೆನನ್ ಸೀರೆ ಧರಿಸಿ ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಮೈನಾ’ ಬೆಡಗಿಯ ಫೋಟೋಗಳಿಗೆ ಅಭಿಮಾನಿಗಳೂ ಮೆಚ್ಚುಗೆ ಸೂಚಿಸಿದ್ದು, ವೈರಲ್ ಆಗಿವೆ. ...
Nari Shakti of Noth East: ಈ ಬಾರಿಯ ಮಹಿಳಾ ದಿನಾಚರಣೆಗೆ ಭಾರತ ಸರ್ಕಾರ ಒಂದು ವಿಶೇಷತೆ ಕಲ್ಪಿಸಿದೆ. ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಸಚಿವಾಲಯವು ‘ಈಶಾನ್ಯದ ನಾರಿ ...
Shraddha Srinath: ಸ್ಯಾಂಡಲ್ವುಡ್ ಮೂಲಕ ಗುರುತಿಸಿಕೊಂಡ ಬೆಡಗಿ ಶ್ರದ್ಧಾ ಶ್ರೀನಾಥ್ ಸದ್ಯ ಹಲವು ಭಾಷೆಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳ ನಾಲ್ಕು ಚಿತ್ರಗಳು ಶ್ರದ್ಧಾ ಬತ್ತಳಿಕೆಯಲ್ಲಿವೆ. ...
Malavika Mohanan Photos: ಸ್ಯಾಂಡಲ್ವುಡ್ನಲ್ಲೂ ಮಿಂಚಿದ್ದ ಮಾಳವಿಕಾ ಮೋಹನನ್ ಇತ್ತೀಚೆಗೆ ಸಾಂಪ್ರದಾಯಿಕ ದಿರಿಸಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿಯ ಹೊಸ ಗೆಟಪ್ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ...
Jacqueline Fernandez Photos: ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ‘ವಿಕ್ರಾಂತ್ ರೋಣ’ ಮೂಲಕ ಸ್ಯಾಂಡಲ್ವುಡ್ನಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ನಟಿ ಇತ್ತೀಚೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಮಾದಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ವೈರಲ್ ಆಗಿವೆ. ...
ಪದ್ಮಾ ವೈಯಕ್ತಿಕವಾಗಿ ಒಳ್ಳೆಯ ಹುಡುಗಿ. ವರದನಾಯಕ ಅವರನ್ನು ನೋಡಿದ ಮೇಲೆ ಅವರ ಮೇಲೆ ಮನಸಾಗಿ ಅವರನ್ನು ಪಡೆದುಕೊಳ್ಳಲೇಬೇಕು ಎನ್ನುವ ಹಠಕ್ಕೆ ಬೀಳುತ್ತಾಳೆ. ಅವಳು ಮಾಡುವ ಪ್ರತೀ ಕೆಲಸವೂ ನಾಯಕರಿಗಾಗಿಯೇ ಆಗಿರತ್ತೆ ...
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ‘ಪುಷ್ಪ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಅವರ ಹೊಸ ಚಿತ್ರ ‘ಆಡವಾಳ್ಳು ಮೀಕು ಜೋಹಾರ್ಲು’ ಸದ್ಯದಲ್ಲೇ ರಿಲೀಸ್ ಆಗಲಿದೆ. ಇದೀಗ ಅವರು ತಾವು ಸದಾ ಹೇಗೆ ಖುಷಿಯಾಗಿರುತ್ತೇನೆ ಎನ್ನುವುದನ್ನು ...
RJ Rachana Passes Away: ಖ್ಯಾತ ಆರ್ಜೆ ರಚನಾ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಅಂಗಾಂಗ ದಾನದ ಮೂಲಕ ಆರ್ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ...
ಸಾಮಾಜಿಕ ಜಾಲತಾಣದಲ್ಲಿ ಕೀಳಾಗಿ ಪ್ರತಿಕ್ರಿಯಿಸಿದ ಓರ್ವನಿಗೆ ಸಮಂತಾ ಸಂಯಮದ ಪಾಠ ಮಾಡಿದ್ದಾರೆ. ಅಷ್ಟೇ ಅಲ್ಲ, ವ್ಯಂಗ್ಯವಾಗಿಯೂ ಉತ್ತರಿಸಿದ್ದಾರೆ. ಏನಿದು ಘಟನೆ? ...