ವಿದೇಶದಲ್ಲಿನ ಕೆಲಸಕ್ಕೆ ಗುಡ್ ಬೈ ಹೇಳಿ ಬಂದ ಗಿರೀಶ್, ತಂದೆಯ 6 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನ ಅಳವಡಿಸಿಕೊಂಡು ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ. 6 ಎಕರೆ ಜಮೀನಿನಲ್ಲಿ ಅರ್ಧ ಎಕರೆ. ಎಕರೆಗೊಂದರಂತೆ ಪಾಲಿಹೌಸ್ಗಳನ್ನ ನಿರ್ಮಿಸಿ ...
ಆನಂದ ಮೋಕಾಶಿ ಅವರು 20 ಎಕರೆ ಜಮೀನಿನಲ್ಲಿ 8 ಎಕರೆ ಗೋಡಂಬಿ, ಎರಡು ಎಕರೆ ಜಾಗದಲ್ಲಿ ಶ್ರೀಗಂಧ, ತೇಗ, ಎರಡು ಎಕರೆಯಲ್ಲಿ ಶೇಂಗಾ, ರೇಷ್ಮೆ, ಕೋಳಿ ಫಾರಂ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ರೇಷ್ಮೆಗೆ ಒಂದು ...
ಪ್ರಯೋಗ ಶೀಲ ಪ್ರಗತಿಪರ ಕೃಷಿಕ ಯಶೋಧರ ಅವರು, ಕಲ್ಲಂಗಡಿ ಕೃಷಿ ಕೈ ಹಾಕಿದ್ರು. ಮೊದ ಮೊದಲು ಸಣ್ಣ ಪ್ರದೇಶದಲ್ಲಿ ಕಲ್ಲಂಗಡಿ ಕೃಷಿ ಮಾಡಿ, ಸದ್ಯ ಎಕರೆ ಗಟ್ಟಲೇ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದಾರೆ. ಉಡುಪಿ, ಮಂಗಳೂರು ...
ತುಂಬ ಪ್ರಯೋಗ ನಡೆಸಿ ಹಿಡಿತ ಕೈಗೂಡಿಸಿದ್ದಾರೆ. ಹುರಿ ಕೊಕ್ಕೊ ಬೀಜ ತಯಾರಿಸಿ ಹತ್ತಾರು ಖಾದ್ಯ ಮಾಡಿ ನೋಡಿದ್ದಾರೆ. ‘ಹುರಿ ಬೀಜ'ದ ಸಿಪ್ಪೆ ತೆಗೆದು ಪುಡಿ ಮಾಡಿದರೆ ‘ಕೊಕ್ಕೋ ಪೌಡರ್’ ಸಿದ್ಧ. ...
ಕರಾವಳಿಯ ನೀರಿನ ಬರ’ದ ಅನುಭವವೇ ಇಲ್ಲ! ನೀರಿಂಗಿಸುವ, ಜಲಮರುಪೂರಣ, ಮಳೆಕೊಯ್ಲು.. ವಿಚಾರಗಳನ್ನು ಮಾತನಾಡಿದಾಗ ಎಷ್ಟು ಮಂದಿ ಗೇಲಿ ಮಾಡಿರಬಹುದು! ‘ಕರಾವಳಿಯಲ್ಲೂ ನೀರಿಂಗಿಸುವ ವ್ಯವಸ್ಥೆ ಬೇಕಾ’ ಎಂದು ಕಟುಶಬ್ದಗಳಲ್ಲಿ ದನಿಯೇರಿಸಿ ಮಾತನಾಡಿದವರ ನೆನಪಿದೆ. ...
ಉತ್ತರ ಕನ್ನಡ ಜಿಲ್ಲೆಯ ತ್ಯಾಗಲಿ ಸೊಸೈಟಿಯ ತರಬೇತಿ ತುಂಬು ಯಶಸ್ವಿ. ಸ್ಥಳೀಯ ಯುವಕರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿತ್ತು. ತರಬೇತಿ ಪಡೆದ ಶಿಬಿರರ್ಥಿಗಳು ಹಿರಿಯರೊಂದಿಗೆ ಕೆಲಸ ಮಾಡುತ್ತಾ ಜಾಣ್ಮೆಯನ್ನು ಕಲಿತುಕೊಳ್ಳುತ್ತಾರೆ. ...
Myths vs Meality : ತಳಿ ಮಾರ್ಪಡಿಸಲಾದ ಜೀವಿ (ಜೆನೆಟಿಕಲಿ ಮಾಡಿಫೈಡ್ ಆರ್ಗ್ಯಾನಿಸಮ್) ಎನ್ನುವುದು ಒಂದು ಪ್ರಾಣಿ, ಸಸ್ಯ ಅಥವಾ ಸೂಕ್ಷ್ಮಜೀವಿಯಾಗಿದ್ದು ಅದಕ್ಕೆ ಉಪಯುಕ್ತ ಗುಣಲಕ್ಷಣಗಳನ್ನು ಸೇರಿಸಲು ಅದರ ಡಿಎನ್ಎಯನ್ನು ಮಾರ್ಪಡಿಸಲಾಗಿರುತ್ತದೆ. ...
ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗುವ ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆ ಬಗ್ಗೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗಾಗಿ ಮಾಹಿತಿ ಸಂಗ್ರಹಿಸಿ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು. ...