ಕಂಗನಾ ರಣಾವತ್ ನಡೆಸಿಕೊಡುತ್ತಿರುವ ‘ಲಾಕಪ್’ ಶೋನಲ್ಲಿ ಪೂನಂ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ಜೈಲಿನ ಮಾದರಿಯ ಸೆಟ್ನಲ್ಲಿ ಇರಿಸಲಾಗಿದೆ. ಜೀವನದಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡು ಪೂನಂ ಭಾವುಕರಾಗಿದ್ದಾರೆ. ...
‘ಲಾಕಪ್’ ಶೋ 48 ಗಂಟೆಗಳಲ್ಲಿ ಅಂದರೆ, ಎರಡು ದಿನಗಳಲ್ಲಿ 15 ಮಿಲಿಯನ್ (1.5 ಕೋಟಿ) ವೀಕ್ಷಣೆ ಕಂಡಿದೆ. ಒಟಿಟಿಯಲ್ಲಿ ನೇರವಾಗಿ ಪ್ರಸಾರವಾದ ಯಾವ ಶೋ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿಲ್ಲ ಎಂದು ...