Home » animal
ಕಾರ್ಯಾಚರಣೆ ನಡೆಸಿ ಬಾವಿಯಿಂದ ಚಿಪ್ಪು ಹಂದಿಯನ್ನ ರಕ್ಷಿಸಿದ ಸಾರ್ವಜನಿಕರು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕಾಡನಹಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಣೆ. ತಡರಾತ್ರಿ ಗ್ರಾಮದ ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿ ರಕ್ಷಿಸಿದ ...
ಕರಡಿಯನ್ನು ವಾಹನದಿಂದ ಕೇಜ್ಗೆ ಶಿಫ್ಟ್ ಮಾಡಲಾಗುತ್ತಿತ್ತು. ಆ ವೇಳೆ ಬೋನ್ ತಳ ಭಾಗದ ಕಬ್ಬಿಣದ ಶೀಟ್ ಮುರಿದು ಕರಡಿ ಪರಾರಿಯಾಗಿದೆ. ತಪ್ಪಿಸಿಕೊಂಡಿರುವ ಕರಡಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಚ್ಚನ ಕೆರೆಯಲ್ಲಿ ಅಡಗಿರುವ ಸಾಧ್ಯತೆ ...
ಯೂರಿಯಾ ಮಿಶ್ರಿತ ನೀರನ್ನು ಕುಡಿದ 4 ಎತ್ತುಗಳು, ಒಂದು ಜಿಂಕೆ ಸಾವನ್ನಪ್ಪಿದೆ. ಮಾನವರ ಈ ಕೆಲಸಕ್ಕೆ ಮೂಕಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಕೋಡಿಹಳ್ಳಿ ವಲಯ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ...
ವಸಂತ್ ಎಂಬ ಬಾಲಕನ ಮೇಲೆ ನಾಯಿ ದಾಳಿ ನಡೆಸಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸನಾಯಕರ ಹಟ್ಟಿ ಗ್ರಾಮದ ವಸಂತ್ ಅದೃಷ್ಟವಶಾತ್ ಕಣ್ಣು ಹಾನಿಯಿಂದ ಪಾರಾಗಿದ್ದಾನೆ. ನಾಲ್ವರು ಮಕ್ಕಳು ಸೇರಿದಂತೆ ಆರಕ್ಕೂ ಹೆಚ್ಚು ...
World Wildlife Day 2021: ಈ ಬಾರಿಯ ವಿಶ್ವ ವನ್ಯಜೀವಿ ದಿನಾಚರಣೆಯ ಉದ್ದೇಶ ‘ಅರಣ್ಯ ಮತ್ತು ಜೀವಸಂಕುಲ: ಜನರ ಮತ್ತು ಭೂಮಿಯ ಉಳಿಕೆ ಅಥವಾ ರಕ್ಷಣೆ’ (Forests and Livelihoods: Sustaining People and ...
Viral Video: ವಿಡಿಯೋದಲ್ಲಿ ಹಿಂಸೆಯ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದ್ದು, ಮರದ ಹಿಂಬಾಗದಲ್ಲಿ ಕಟ್ಟಿ ಹಾಕಿದ ಆನೆಯ ಆಚೀಚೆಗೆ ನಿಂತ ಮಾವುತರು ದೊಣ್ಣೆಯಿಂದ ಮುಂಗಾಲುಗಳಿಗೆ ಬಡಿದಿದ್ದಾರೆ. ಹೊಡೆತವನ್ನು ತಾಳಲಾರದೇ ಆನೆ ನೋವಿನಿಂದ ಘೀಳಿಡುವ ದೃಶ್ಯ ಮನಕಲಕುವಂತಿದೆ. ...
ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟೆಪಾಳ್ಯ ಬಳಿ ಬೋನ್ ಇರಿಸಿದ್ದು, ಈ ಬೋನಿಗೆ 4 ವರ್ಷದ ಹೆಣ್ಣು ಚಿರತೆ ಬಿದ್ದಿದೆ. ...
ರೈತರ ಜಾನುವಾರುಗಳ ಸಾವಿನ ಹಿಂದಿನ ಕಾರಣ ಎಷ್ಟೋ ದಿನಗಳವರೆಗೆ ತಿಳಿದೇ ಇರಲಿಲ್ಲ. ಆದರೆ ಬಳಿಕ ಅದು ಚರ್ಮ ಗಂಟು ರೋಗದಿಂದ ಸಂಭವಿಸಿದ ಸಾವು ಎನ್ನುವುದನ್ನು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ...
ಚಿತ್ರೀಕರಣಕ್ಕೂ ಮುನ್ನ ಅನುಮತಿ ಪತ್ರ ಪಡೆಯಲು ಈ ಮೊದಲು ಶುಲ್ಕ ಇರಲಿಲ್ಲ. ಆದರೆ ಈಗ ಒಮ್ಮೆಲೆ ₹ 25 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಚಿತ್ರೀಕರಣ ಆರಂಭಿಸುವ ಮೊದಲು ಅನುಮತಿ ಪಡೆಯದೆ, ಕೊನೆಯಲ್ಲಿ ನೇರವಾಗಿ ಕ್ಲಿಯರೆನ್ಸ್ ...
ಶ್ವಾನಗಳನ್ನು ಮನೆ ಅಂಗಳದಲ್ಲಿಡುವ ಕಾಲ ಮಾಯವಾಗಿದ್ದು, ಬಹುತೇಕ ಮನೆಯ ಸದಸ್ಯನ ಸ್ಥಾನ ಪಡೆದುಕೊಂಡಿವೆ. ಈಗ ಕೋಟೆನಾಡು ಚಿತ್ರದುರ್ಗದ ಜನ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಶ್ವಾನಕ್ಕೆ ಒಂಟಿಯಾಗಿರಲು ಬಿಡದೆ ಡಾಗ್ ಬೋರ್ಡಿಂಗ್ ಮೊರೆ ಹೋಗುತ್ತಿದ್ದಾರೆ. ಏನದು ...